ಬೆಳಗಾವಿಯ ಶ್ರೀ ಶ್ರೀ ಗೋಕಾಲಾನಂದ ಮಂದಿರಕ್ಕೆ (ಇಸ್ಕಾನ್) ಶ್ರೀಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಮಹಾಪ್ರಸಾದ ಸೇವೆಯ ಸಲುವಾಗಿ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ 200 ಕೆ.ಜಿ ಸಕ್ಕರೆ ಹಾಗೂ 500 ಕೆ.ಜಿ ಅಕ್ಕಿಯನ್ನು ನೀಡಲಾಗಿದೆ:ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್
ಬೆಳಗಾವಿಯ ಶ್ರೀ ಶ್ರೀ ಗೋಕಾಲಾನಂದ ಮಂದಿರಕ್ಕೆ (ಇಸ್ಕಾನ್) ಶ್ರೀಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಮಹಾಪ್ರಸಾದ ಸೇವೆಯ ಸಲುವಾಗಿ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ 200 ಕೆ.ಜಿ ಸಕ್ಕರೆ ಹಾಗೂ 500 ಕೆ.ಜಿ ಅಕ್ಕಿಯನ್ನು ನೀಡಲಾಗಿದ್ದು, ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೋಮವಾರ ಮಂದಿರದ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.