ಬೆಳಗಾವಿ-28:ನಮ್ಮ ದೇಶವನ್ನು ಪ್ರತಿನಿಧಿಸಿದ ನಮ್ಮ ಕರ್ನಾಟಕದ ಹೆಮ್ಮೆಯ ವಿಶೇಷವಾಗಿ ನಮ್ಮ ಬೆಳಗಾವಿ ತಂಡದವರು ಮೊನ್ನೆ ಶ್ರೀಲಕಾಂದಲ್ಲಿ ನಡೆದ ಅಂತರಾಷ್ಟ್ರೀಯ ವಿಲಚೇರ್ ಪ್ಯಾರಾ ಥೋಬಾಲ್ ವಿಶೇಷಚೇತನರ ಕ್ರೀಡೆಯಲ್ಲಿ ನಮ್ಮ ಭಾರತ ತಂಡ ಬಂಗಾರದ ಪದಕ ಗೆದ್ದು ದೇಶಕ್ಕೆ ಹೆಸರು ತಂದ ನಮ್ಮ ತಂಡಕ್ಕೆ ಶನಿವಾರ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಕಾಶ ಬೇವಿನಕಟ್ಟಿ, ಸುರೇಶ ಯಾದವ,ಥಾಹಿರ ಸೈಯದ್ ವಿನಾಯಕ ಮೈಶಾಳೆ, ಭಾರತ ತಂಡದ ನಾಯಕ ಮಾಹಾಂತೇಶ ಹೊಂಗಲ ಸೇರಿದಂತೆ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.