ಖಾನಾಪುರ-20: ನಿಯತಿ ಸಹಕಾರಿ ಸಂಘ ನಿ.
ಶನಿವಾರ(ಇಂದು) ಜುಲೈ 20 ರಂದು ಡಾ ಸೋನಾಲಿ ಸರ್ನೋಬತ್ ಅವರ ನಿಯತಿ ಫೌಂಡೇಶನ್ ಮತ್ತು ಶ್ರೀ ಗುರುದೇವ್ ಫೌಂಡೇಶನ್‌ನ ಸಮನ್ವಯದಲ್ಲಿ ಡೆಂಗ್ಯೂ ತಡೆಗಟ್ಟುವ ಶಿಬಿರವನ್ನು ಆಯೋಜಿಸಲಾಗಿದೆ. ಬಸವರಾಜ ಹಪ್ಪಳಿ, ಅಡ್ವ ರುದ್ರಗೌಡ ಪಾಟೀಲ ಹಾಗೂ ನಿಯತಿ ಸಹಕಾರಿ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು. ಹಲವಾರು ಜನರು ಶಿಬಿರದ ಪ್ರಯೋಜನ ಪಡೆದರು.