ವಿವಿಧ ಕಾಯಿಲೆಗಳಿಂದ ಬಳಲಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ 18 ಜನರಿಗೆ ಆಸ್ಪತ್ರೆಯ ವೆಚ್ಚ ಭರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ವತಿಯಿಂದ ಹಣ ಬಿಡುಗಡೆಯ ಮಾಹಿತಿ ಪತ್ರ
ಬೆಳಗಾವಿ-11:ವಿವಿಧ ಕಾಯಿಲೆಗಳಿಂದ ಬಳಲಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ 18 ಜನರಿಗೆ ಆಸ್ಪತ್ರೆಯ ವೆಚ್ಚ ಭರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ವತಿಯಿಂದ ಹಣ ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅವರಿಗೆ ಬುಧವಾರ ಮಾಹಿತಿ ಪತ್ರ ನೀಡಿದರು.