23/12/2024
IMG-20240708-WA0018

ಬೆಳಗಾವಿ-06:ಬೆಳಗಾವಿಯ “ಕಾಂಗ್ರೆಸ್ ಭವನ” ಕ್ಕೆ ಸಂಸದರಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ಚಿಕ್ಕೋಡಿ ನೂತನ ಸಂಸದೆ ಕುಮಾರಿ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ
ಸತ್ಕಾರ ಮಾಡಲಾಯಿತು. ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಯುವನಾಯಕ್ ರಾಹುಲ್ ಜಾರಕಿಹೊಳಿ, ಪ್ರಧಾನ್ ಕಾರ್ಯದರ್ಶಿ ಪ್ರದೀಪ್ ಎಂ ಜೆ, ಕೆಪಿಸಿಸಿ ಸದಸ್ಯರಾದ ಆಯೇಷಾ ಸನದಿ, ರಾಜೇಂದ್ರ ಪಾಟೀಲ್, ವಿವೇಕ್ ಜತ್ತಿ, ಕಲ್ಲಪ್ಪ ಲಕ್ಕಾರ್, ಅನಂತ ಬ್ಯಾಕುಡ್, ಸಯ್ಯದ್ ಮನ್ಸೂರ್, ಜಗದೀಶ್ ಸಾವಂತ್, ಮಲಗೌಡ ಪಾಟೀಲ್, ರಮೇಶ್ ಮೋಕಾಶಿ, ಜಯಶ್ರೀ ಮಾಳಗಿ, ಅನ್ನಪೂರ್ಣ ಅಸುರ್ಕರ್, ಸಿದ್ದಿಕ್ ಅಂಕಲಗಿ, ಜಗದೀಶ್ ಸಾವಂತ್, ಮುಂತಾದವರು ಹಾಜರಿದ್ದರು.

error: Content is protected !!