ಬೆಳಗಾವಿ-08:ಬೆಳಗಾವಿಯ ಮಹಾಂತೇಶ ನಗರದ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈ ಚಳಕವನ್ನು ತೊರಿಸಿದ್ದಾರೆ. ನಿವೃತ್ತ ಎಎಸ್ ಐ ಮಹಾದೇವ ಬಾಗೋಡಿ ಎಂಬುವರ ಮನೆಯಲ್ಲಿ 150 ಗ್ರಾಂ ಚಿನ್ನ ಕದ್ದು ಪರಾರಿ ಯಾದ ಕಳ್ಳರು. ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯಾವಳಿಯನ್ನು ಆಧರಿಸಿ ತನಿಖೆಯನ್ನು ಕೈಗೊಂಡಿರುವ ಶೀಘ್ರದಲ್ಲಿಯೇ ಕಳ್ಳರನ್ನ ಬಂಧಿಸುತ್ತೇವೆ ಎಂದು ಮಾಳ ಮಾರುತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಪ್ರಕಟಣೆಲ್ಲಿ ತಿಳಿಸಿದ್ದಾರೆ.