ಬೆಳಗಾವಿ-07:ಬೆಳಗಾವಿಯ ಸ್ವಸ್ತಿಕ ಫೌಂಡೇಶನ್ ಬೆಳಗಾವಿ(ರಿ) ವತಿಯಿಂದ ಡೆಂಗ್ಯೊ-ಚಿಕನ್ ಗುನ್ನಾ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು.
ಸ್ವಸ್ತಿಕ ಫೌಂಡೇಶನ್ ಬೆಳಗಾವಿ(ರಿ) ವತಿಯಿಂದ ಇಂದು 1008 ಶ್ರೀ ಪಾರ್ಶ್ವನಾಥ ಜೈನ ಬಸದಿ ಮಠಗಲ್ಲಿ ಹಾಗೂ ~೧೦೦೮ ಶ್ರೀ ನೇವಿನಾಥ ಜೈನ ಬಸದಿ ಬಸವಣಗಲ್ಲಿ ಹಾಗೂ ಮಹಾವೀರ ಕಾಲನಿ SC motors back side ದಲ್ಲಿ ಡೆಂಗ್ಯೊ-ಚಿಕನ್ ಗುನ್ನಾ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು.. ಈ ಅಭಿಯಾಣದಲ್ಲಿ ನಗರದ ಸುತ್ತ ಮುತ್ತಲಿನ 800ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು,
ಈ ಸಮಯದಲ್ಲಿ ಜೈನ ಬಸದಿಯ ಟ್ರಸ್ಟಿಗಳು ಹಾಗೂ
ಸ್ವಸ್ತಿಕ ಫೌಂಡೇಶನ ಸಂಸ್ಥಾಪಕರು ಅಧ್ಯಕ್ಷರು ಆದಂತಹ ಶ್ರೀ ಸಾಗರ ಬೋರಗಲ್ಲ ಉಪಾಧ್ಯಕ್ಷರಾದ ರಜತ ಅಂಕಲೆ, ಆದರ್ಶ ಅನಗೋಳ, ಸುರಜ ಹುಳಬ್ಬತ್ತೆ , ಓಂಕಾರ ಮೊಳೆ,ಆನಂದ ಹುಳಬ್ಬತ್ತೆ
ಜಿನೇಶ ಅಪ್ಪಣ್ಣವರ,ಉತ್ತಮ ಚೌಗುಲೆ, ಸಮ್ಮೇದ ಕಂಡೋಲ್ ವಿನಾಯ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು