ಬೈಲಹೊಂಗಲ-05: ಹಲವಾರು ವರ್ಷಗಳಿಂದ ಬಡ ಜನರಿಗೆ ಪರಿಪೂರ್ಣ ಅರೋಗ್ಯ ಸೇವೆ ಪೂರೈಸಿ ಸೇವಾ ನಿವೃತ್ತರಾದ ತಾಲೂಕಿನ ದೇಶನೂರ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಹಿರಿಯ ಅರೋಗ್ಯ ಮೇಲ್ವಿಚಾರಕರಾದ ಸೇವೆ ಸಲ್ಲಿಸಿದ್ದ ಸೋಮಶೇಖರ ಎಮ್. ಮೂಡಗಲಿ ಮತ್ತು ಹಿರಿಯ ಪ್ರಯೋಗ ಶಾಲಾ ಅಧಿಕಾರಿಗಳಾದ ಶ್ರೀಮತಿ ಮಹಾದೇವಿ ನೀಲಕರಿ, ವಾಹನ ಚಾಲಕರಾದ ಮಾರಿಹಾಳ ಇವರು ಸೇವಾ ನಿವೃತ್ತರಾದ ಪ್ರಯುಕ್ತ ಬೆಳಗಾವಿ ಜಿಲ್ಲಾ ಅರೋಗ್ಯ ಕೇಂದ್ರ ಡಿ ಎಚ್ ಓ ಕಾರ್ಯಾಲಯದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ ಸಿ ಹೆಚ್ ಡಾ. ಚೇತನ ಕಂಕನವಾಡಿ, ಡಿ ಎಮ್ ಓ ಡಾ. ವಿವೇಕ ಹೊನ್ನಳ್ಳಿ, ಸ ಅ. ಅಧಿಕಾರಿ ರಮೇಶ ಮಡಿವಾಳರ, ವೈದ್ಯಾಧಿಕಾರಿ ಎಮ್ ಎಮ್ ಹುಸೇನ,ಕೀಟ ಶಾಸ್ತ್ರ ತಜ್ಞ ಗಣಪತಿ ಬಾರ್ಕಿ, ಕಚೇರಿ ಅಧಿಕ್ಷಕ ಪ್ರಕಾಶ ಅಂದಾನಿ, ಹೆಚ್ ಎಸ್. ಬಸವರಾಜ ಡೊಳ್ಳಿನ , ಉ ಪ. ಶಿಕ್ಷಣಾಧಿಕಾರಿಗಳು ಶಿವಾಜಿ ಮಳಗೆನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವರಾಜ್ ಯಲಿಗಾರ,ಫಿ ಎಚ್ ಸಿ ಡಿ ಶ್ರೀಮತಿ ಜ್ಯೋತಿ ಮಹೇಂದ್ರಕರ, ಶ್ರೀಮತಿ ಸುನೀತಾ ಮಡಿವಾಳರ, ಈಶ್ವರ ತುಳಜನ್ನವರ, ಶ್ರೀಮತಿ ಡಿ ಏನ್. ಬನ್ನೂರ,ಪ್ರೀಯಾ ಮೂಡಗಲಿ, ರೋಹಿಣಿ ಮೂಡಗಲಿ,ಫಾರ್ಮಸಿ ಅಧಿಕಾರಿ ಮಾರುತಿ ನಿತಾಂಜೆ, ಪ್ರ ದ . ಸ ರಾಜು ಕಾಂಬ್ಳೆ ನಿವೃತ್ತರ ಪರಿವಾರದವರು ಸೇರಿದಂತೆ ಅರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.