23/12/2024
IMG-20240705-WA0001

ಬೆಳಗಾವಿ-05:ಬೆಳಗಾವಿ ನಗರ ಶಿವಾಜಿ ನಗರದ 1th cross ನಲ್ಲಿರುವ ಶ್ರೀ ಸಾಯಿ ಶ್ರೇಯಸ್ ಸೆಕ್ಯೂರಿಟಿ ಫೋರ್ಸ್ ಉದ್ಘಾಟನೆ ಕಾರ್ಯಕ್ರಮ ಗುರುವಾರ ನಡೆಯಿತು.

ಕಚೇರಿಯ ಮ್ಯಾನೇಜರ್ ಬಸನಗೌಡ ಬಿ, ಎಕ್ಷ ಆರ್ಮಿ ಪ್ರೋ.ಸತೀಶ್ ಸದಾನಂದ ಕೋಲ್ಕಾರ,ಕಿರಣ ಪೂಜಾರಿ,ರಮೇಶ ಬದಾಮಿ,ಬಸವರಾಜ ಬಂತುಗೋಳ,ಅನೀಲ್,ಹಾಗೂ ಇನ್ನಿತರ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.

error: Content is protected !!