ಬೆಳಗಾವಿ-೨೯:ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳಗಾವಿ ಜಿಲ್ಲೆಯ ವತಿಯಿಂದ ಬೆಳಗಾವಿ ಪೊಲೀಸ್ ಕಮಿಷನರ್ ಶ್ರೀಯುತ ಇಡಾ ಮಾರ್ಟಿನ್ ಅವರಿಗೆ ಬೇಟಿ ನೀಡಲಾಯಿತು.
ಈ ಸಮಯದಲ್ಲಿ ಲವ್ ಜಿಹಾದ್, ಗೋ ರಕ್ಷಾಣೆ , ಮಹಿಳೆಯರ ರಕ್ಷಣೆ,ಮತಾಂತರ ತಡೆಯಲು ಹೋದಂತ ನಮ್ಮ ಬಜರಂಗದಳದ ಕಾರ್ಯಕರ್ತರ ಮೇಲೆ ಅನವಶ್ಯಕ ತೊಂದರೆ ಕೊಡದಂತೆ ಆಗ್ರಹಿಸಲು ಹೋದ , ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ಜೊತೆಗೆ ಚರ್ಚಿಸಲಾಯಿತು ಅವರು ಸಹಕಾರ ಕೊಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಕೋಶ್ಯಾಧ್ಯಕ್ಷರಾದ ಶ್ರೀ ಕೃಷ್ಣ ಭಟ್, ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿ ಭಂಡಾರಿ, ಶ್ರೀಮತಿ ಶಾಂತಾ ಭಂಡಾರಿ,ವಿಭಾಗ ಗೋ ರಕ್ಷಾ ಪ್ರಮುಖ ವಿಜಯ್ ಜಾಧವ,ಬಜರಂಗದಳ ಜಿಲ್ಲಾ ಸಂಯೋಜಕ ಸಂತೋಷ ಮಾದಿಗರ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ್ ಚೌಗುಲೆ,ಷಣ್ಮಖಪ್ಪಾ ಆದೀಯೇಂದ್ರ, ಹಾಗೂ ಬಜರಂಗದಳ ಪ್ರಖಂಡ ಸಂಯೋಜಕರು,ಹಾಗೂ ಇತರರು ಉಪಸ್ಥಿತರಿದ್ದರು.