23/12/2024
IMG-20240629-WA0001

ಬೆಳಗಾವಿ-೨೯: ಮನೆಯೊಂದರ ಬೀಗ ಒಡೆದು ಕಳ್ಳರು 35 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ನಗರದ ಗಣೇಶ ಪುರ ರಸ್ತೆಯ ಸರಸ್ವತಿ ನಗರದ 1ನೇ ಕ್ರಾಸ್ ನಲ್ಲಿ  ನಡೆದಿದೆ.

ಮನೆಯಲ್ಲಿ ಯಾರು ಇಲ್ಲದಿರುವಾಗ ಎರಡು ಮನೆಗಳನ್ನು ಒಡೆದಿದ್ದಾರೆ. ಎರಡು ಮನೆಗಳು ಪ್ರದೀಪ್ ಅಸ್ಪೆಕ‌ರ್ ಅವರಿಗೆ ಸೇರಿದ್ದು. ಎರಡು ಮನೆಯಲ್ಲಿ ತಮ್ಮ ಎರಡು ಮಕ್ಕಳು ವಾಸಿಸುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆ ಬೀಗ ಒಡೆದು ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!