23/12/2024
IMG-20240626-WA0012

ಬೆಳಗಾವಿ-೨೬: ರೋಟರಿ ಕ್ಲಬ್ ಆಫ್ ಬೆಲಗಾಮ ಸೌಥ ಸಂಸ್ಥೆಯ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಲೇಶ ಪಾಟೀಲ ಅವರು ಆಯ್ಕೆಯಾಗಿದ್ದಾರೆ. ಅದರಂತೆ ಕಾರ್ಯದರ್ಶಿಯಾಗಿ ಭೂಷಣ ಮೋಹಿರೆ ಹಾಗೂ ಖಜಾಂಚಿಯಾಗಿ ಡಾ.ಮನೋಜ ಸುತಾರ ಅವರು ಆಯ್ಕೆಯಾಗಿದ್ದಾರೆ.

ಉದ್ಯಮಿಯಾದ ನಿಲೇಶ ಪಾಟೀಲ ಅವರು ಈಗಾಗಲೇ ಹಲವಾರು ಸಂಘ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದ ಇವರುಗಳು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಮೂವರ ಪದಗ್ರಹಣ ಹಾಗೂ ಇನ್ನಿತರ ಆಡಳಿತ ಮಂಡಳಿ ಸದಸ್ಯರ ಪದಗ್ರಹಣ ಸಮಾರಂಭ ಇದೇ ಜೂನ 30 ರಂದು ಸಾಯಂಕಾಲ 6 ಗಂಟೆಗೆ ಉದ್ಯಮಬಾಗದ ಪೌಂಡ್ರಿ ಕ್ಲಸ್ಟರ್ ಸಭಾಗಂಣದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ರೋಟೆರಿಯನ್ ಡಿಜಿ ನಾಸಿರ ಬೊರಸದವಾಲಾ ರೋಟರಿ ಸಹಾಯಕ ಗರ್ವನರ್ ಅನಂತ ನಾಡಗೌಡಾ ಇವರು ಆಗಮಿಸಲಿದ್ದಾರೆ.

error: Content is protected !!