23/12/2024
IMG-20240625-WA0012

ಬೆಳಗಾವಿ-೨೫: ಅಂಗಾರಕ ಸಂಕಷ್ಟಿ ನಿಮಿತ್ಯ ನಗರದಾದ್ಯಂತ ಮಂಗಳವಾರ ವಿಶೇಷವಾಗಿ ಹೆಣ್ಣು ಮಕ್ಕಳು‌ ಹಾಗೂ ಮಹಿಳೆಯರು ಬೆಳಗಾವಿ ನಗರದ ಹೃದಯ ಭಾಗದ ಚೆನ್ನಮ್ಮ ವೃತದಲ್ಲಿರುವ ಗಣಪತಿ ದೇವಸ್ಥಾನದ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ಮಾಡಲಾಗಿತ್ತು.

error: Content is protected !!