23/12/2024
IMG-20240622-WA0000

ಬೆಳಗಾವಿ-೨೨:ಹಿಂದೂ ಧರ್ಮದಲ್ಲಿ, ವಟಪೂರ್ಣಿಮಾ ಹಬ್ಬವನ್ನು ಮಹಿಳೆಯರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಜ್ಯೇಷ್ಠ ಮಾಸದ ಹುಣ್ಣಿಮೆಯನ್ನು ವಟಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ಕುಂದಾನಗರಿ ಬೆಳಗಾವಿಯಲ್ಲಿ ಮಹಿಳೆಯರು ವಿವಿಧೆಡೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಟಪೂರ್ಣಿಮಾ ಆಚರಿಸಿದರು.

ತಮ್ಮ ಪತಿಗೆ ಉತ್ತಮ ಆಯುಷ್ಯ ಮತ್ತು ಆರೋಗ್ಯವನ್ನು ನೀಡಲು ಈ ಉಪವಾಸವನ್ನು  ಸಹ ಮಾಡುತ್ತಾರೆ.

error: Content is protected !!