ಬೆಳಗಾವಿ-೧೭: ಕಾಂಗ್ರೆಸ್ ಸರ್ಕಾರದ ಬೆಲೆ ನೀತಿ ವಿರೋಧಿಸಿ ಬಿ ಜೆ ಪಿ ಯಿಂದ ಬೃಹತ್ ಪ್ರತಿಭಟನೆ ನಗರದಲ್ಲಿ ಸೋಮವಾರ ನಡೆಯಿತು.
ಲೋಕಸಭಾ ಚುನಾವಣೆಯ ಬಳಿಕ ದಿಢೀರನೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದ್ದ ಪರಿಣಾಮ ಜನ ಸಾಮಾನ್ಯ ರಿಗೆ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆಯ ವತಿಯಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೆಟ್ರೋಲ್ 3:00 ರೂ ಹಾಗೂ ಡಿಸೈಲ ಬೆಲೆ 3:50 ರೂ ದರವನ್ನು ಹೆಚ್ಚಿಗೆ ಮಾಡಿದ್ದಕ್ಕೆ ಆತರ ವಿರೋಧವಾಗಿ ಸೋಮವಾರ ಇಂದು ಬೃಹತ್ ಚನ್ನಮ್ಮಾ ವೃತ್ತ ದಲ್ಲಿ ಪ್ರತಿಭಟನೆಯನ್ನು ನಡೆಸಿದರು.