ಬೆಳಗಾವಿ-೦೮:ಬೆಳಗಾವಿ ನಗರಕ್ಕೆ ಆಗಮಿಸಿದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವರು ಅವರನ್ನು ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ ಹಾಗೂ ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಿರಿಯ ಸಾಹಿತಿ ಡಾ. ಸರಜು ಕಾಟ್ಕರ ಅವರ ಕಾದಂಬರಿ ಆಧಾರಿತ ಸಾವಿತ್ರಿಬಾಯಿ ಫುಲೆ ಅವರ ಜೀವನ ಆಧಾರಿತ ಚಲನಚಿತ್ರವನ್ನು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಯಲ್ಲಿ ವಿನಂತಿಸಲಾಯಿತು ಸಮಾಜದ ಹಾಗೂ ದಲಿತ ಸಮಾಜದ ಬೆಳಗಾವಿ ಜಿಲ್ಲಾ ಮುಖಂಡರು ಯಲ್ಲಪ್ಪಾಹುದಲಿ ಶಂಕರ ದೂಡಮನಿ ಜಿಲ್ಲಾ ಅಧ್ಯಕ್ಷರು ಬಸುವರಾಜ ಉಪ್ಪಾರಟ್ಟಿ ಯುವ ಮುಖಂಡರು ಯಮನಪ್ಪಾ ರತ್ನಕರ ಯುವ ಮುಖಂಡರು ಹಾಗೊ ಸಂದೀಪ್ ಕೊಲ್ಕರ್ ದಲಿತ ಮುಖಂಡರು ಉಪಸ್ಥಿತರಿದ್ದರು