ಬೆಳಗಾವಿ-೦೬:ಮಹಾನಗರ ಪಾಲಿಕೆ ಬೆಳಗಾವಿ
ಮಹಾಪೌರರಾದ ಶ್ರೀಮತಿ ಸವಿತಾ ಕಾಂಬಳೆ ನಗರ ಸೇವಕರುಗಳಾದ ರವಿ ದೋತ್ರೆ , ಹಣಮಂತ ಕೊಂಗಾಲಿ ಶ್ರೇಯಸ್ ನಾಕಾಡಿ, ಮಾದೇವ ರಾಥೋಡ್ ಹಾಗೂ ಕಮಿಷನರ್ ಲೊಕೇಶ ಮತ್ತು ಅಧಿಕಾರಗಳ ನೇತೃತ್ವದಲ್ಲಿ ಸದಾಶಿವನಗರದ ಕಾಂಪ್ಲೆಕ್ಸ್ ದಲ್ಲಿ ಪಾಲಿಕೆ ಸ್ವಚ್ಛತಾ ವೇಕಲ್ ಗಳ ವರ್ಕ್ ಶಾಪ್ (ಗ್ಯಾರೇಜ್) ನಿರ್ಮಿಸಲು ಪೌರಕಾರ್ಮಿಕರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ನೂತನ ಜಾಗವನ್ನು ಪರಿಶೀಲಿಸಿದರು ,