23/12/2024
IMG_20240524_112712

ಬೆಳಗಾವಿ-೨೪: ಭಾಗ್ಯನಗರ ಒಂದನೇ ಕ್ರಾಸ್ ನಿವಾಸಿ ಶ್ರೀಮತಿ ಜಯಶ್ರೀ ಅವಿನಾಶ ಜಾಧವ (62) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರ ಹಿಂದೆ ಪತಿ, ಇಬ್ಬರು ಮಕ್ಕಳು, ಸೊಸೆ, ಮೊಮ್ಮಕ್ಕಳು,  ಕುಟುಂಬವಿದೆ. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!