23/12/2024
IMG-20240523-WA0120
ನೇಸರಗಿ-೨೩:ಸಮೀಪದ ಸವದತ್ತಿ ತಾಲೂಕಿನ ಮತವಾಡದಲ್ಲಿ  ಮೇ 21 ಹಾಗೂ ಮೇ 22 ರಂದು ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ಪೂಜೆ, ಅಭಿಷೇಕ, ಭರ್ಜರಿ ಭಂಡಾರ ಸಮರ್ಪಣೆ, ಮಹಾ ಕುಂಭಮೇಳ ಇನ್ನು ಅನೇಕ ಕಾರ್ಯಕ್ರಮಗಳು ಗ್ರಾಮದ ಹಿರಿಯರ, ಗ್ರಾಮಸ್ಥರ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ಸಂಭ್ರಮದಿಂದ ನೆರವೇರಿದವು .
ಈ ಸಂದರ್ಭದಲ್ಲಿ ಮುಖಂಡರಾದ ಈರಪ್ಪ ಜಿರಲಿ, ಪ್ರಭುಲಿಂಗ ದೇಸಾಯಿ, ಪಕ್ಕೀರಪ್ಪ ಟರ್ಕಿ, ಶಿವಯ್ಯ ಪೂಜೇರಿ, ಬಸವಣ್ಣೆಪ್ಪ ಹೊಸೂರ, ವಾಸು ಶೀಲವಂತರ, ಪ್ರಕಾಶ ಸಂಗನಾಯ್ಕರ,ಬಸವರಾಜ  ಟರ್ಕಿ ಸೇರಿದಂತೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
error: Content is protected !!