23/12/2024
IMG-20240522-WA0005

ಬೆಳಗಾವಿ-೨೨:ರೈತ ನಾಯಕಿ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರು ಅನಾರೋಗ್ಯದಿಂದ ಬುಧವಾರ ಸಂಜೆ 5.30ಕ್ಕೆ ವಿಧಿವಶರಾಗಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ.ಕಳೆದ ಹಲವು ವರ್ಷಗಳಿಂದ ರೈತ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು . ಅವರು ಅನೇಕ ಜನರಿಗೆ ನ್ಯಾಯವನ್ನು ತ್ವರಿತವಾಗಿ ಒದಗಿಸಿದರು.

ರಾಜ್ಯದ ಮೂಲೆ ಮೂಲೆಗಳೂ ರೈತರ  ಚಳವಳಿಯಲ್ಲಿ ರೈತರ ನಾಯಕಿಯಾಗಿ ಭಾಗವಹಿಸಿದ್ದರು.ಅವರ ನಿಧನಕ್ಕೆ ಸುದ್ದಿ ಕೇಳಿ ಬಹಳ ಆಘಾತ ಉಂಟಾಗಿದೆ.

error: Content is protected !!