23/12/2024
IMG-20240520-WA0003

ಬೆಂಗಳೂರು-೨೦:ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಕಾರು ಅಪಘಾತವಾಗಿದೆ.

ಸೋಮವಾರ ಈ ಘಟನೆ ನಡೆದಿದ್ದು,ವಿಧಾನಸೌಧ ಮುಂಭಾಗದಲ್ಲೇ ಅಪಘಾತವಾಗಿದೆ.ಶಾಸಕರ ಭವನದಿಂದ ಹೊರಟಿದ್ದ ಶಾಸಕರ ವಾಹನವಿದ್ದು,ವಿಧಾನಸೌದದಿಂದ ಹೊರಕ್ಕೆ ಬರ್ತಿದ್ದಾಂತೆ ಶಾಸಕರ ಇನೋವಾ ಕಾರ್ ಗೆ ಡಿಕ್ಕಿ ಹೊಡೆದ ಪೋಲೋ ಕಾರ್.ಅತಿವೇಗವಾಗಿ ಬಂದು ಶಾಸಕರ ಕಾರಿಗೆ ಗುದ್ದಿದ ವೊಲೋ ಕಾರ್ ಚಾಲಕ.ಅಪಘಾತವಾಗ್ತಿದ್ದಂತೆ ಬೇರೊಂದು ಕಾರ್ ನಲ್ಲಿ ಆಸ್ಪತ್ರೆಗೆ ತೆರಳಿರೋ ಶಾಸಕ.ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬಗ್ಗೆ ವರದಿಯಾಗಿದೆ.ಹೆಚ್ಚಿನ ಮಾಹಿತಿಗೆ ಮುಂದಿನ ತನಿಖೆ ನಡೆದಿದೆ.

error: Content is protected !!