23/12/2024
IMG-20240517-WA0001

                         ಪ್ರೀತ್ಸೆ? ಪ್ರೀತ್ಸೆ?

ಹುಬ್ಬಳ್ಳಿ ಮತ್ತು ಬೆಳಗಾವಿ ಮಹಾನಗರದಲ್ಲಿ ಭೀಕರ ಹತ್ಯೆ,
ಹುಬ್ಬಳ್ಳಿಯ ಕಾಲೇಜ್ ವಿದ್ಯಾರ್ಥಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಮರೆಯುವ ಮುಂಚೆ ಮತ್ತೊಂದು ಭೀಕರ ಕೊಲೆ ನಡೆದಿರುವುದು ಹುಬ್ಬಳ್ಳಿ ಜನರಲ್ಲಿ ಆತಂಕವನ್ನುಂಟು ಮಾಡಿರುವುದು ಸತ್ಯ, ಅಂಜಲಿ ಅಂಬಿಗೇರ್ ಎಂಬ ಯುವತಿಯ ಹತ್ಯೆಯನ್ನು ಭಗ್ನ ಪ್ರೇಮಿಯಿಂದ (ವಿಶ್ವನಾಥ್ @ ಗಿರೀಶ್ ಸಾವಂತ್ ) ಯುವತಿಯ ಹಿಂದೆ ಬಿದ್ದಿರುವುದು ಹಾಗೂ ಪ್ರೀತಿಸಲು ಒತ್ತಾಯಿಸಿ ಹತ್ತಾಶಯ ನಾಗಿ ಯುವತಿಯನ್ನು ಕೊಲೆ ಮಾಡಿರುವುದು ಖಂಡನೀಯ ಮತ್ತು
ಬೆಳಗಾವಿಯಲ್ಲಿ ಪ್ರೀತಿಯ ಗಾಟದಲ್ಲಿ ಸುಲುಕಿ ಇಬ್ರಾಹಿಂ ಗೌಸ್ ಹುಡುಗಿಯ ಜೊತೆ ಹೋಗುವುದನ್ನು ಕಂಡ ಹುಡುಗಿಯ ಸಹೋದರ ಮುಜಾಮಿಲ್ ಸತ್ತಿಗೇರಿ ಇಂದ ಕೊಲೆ,
ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ವಿಫಲವಾಗಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ
ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲೆಯ ವತಿಯಿಂದ ಖಂಡಿಸುತ್ತೇನೆ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾದ್ದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುತ್ತದೆ ಈ ಪ್ರಕರಣಗಳಲ್ಲಿ ತಪ್ಪಿಸ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸುತ್ತೇವೆ,
:ಧನ್ಯವಾದಗಳು:

ಜಿಲ್ಲಾಮಾಧ್ಯಮ ಪ್ರಮುಖರು
ಶ್ರೀ ಹಣಮಂತ ಕೊಂಗಾಲಿ ಮಹಾನಗರ ಪಾಲಿಕೆ ಸದಸ್ಯರು ರಾಮತೀರ್ಥ ನಗರ ಬೆಳಗಾವಿ

error: Content is protected !!