ಬೆಳಗಾವಿ-೦೯:ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಲ ಹಾಗೂ ಜನನಿ ಮಹಿಳಾ ಮಂಡಳದ ವತಿಯಿಂದ ಗುರುವಾರ ಅಕ್ಷಯ ತೃತೀಯ ನಿಮಿತ್ತ ಬೆಳಿಗ್ಗೆ ಶಿವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಶ್ರೀಧರ ಚೌಗುಲೆಯವರ ಶುಭ ಹಸ್ತಗಳಿಂದ ಪೂಜೆ ಸಲ್ಲಿಸಲಾಯಿತು. ಗಜಾನನ ಪಾಟೀಲ (ಜಿ.ಪಂ.) ಖಜಾಂಚಿ ಗಜಾನನ ಜುವೇಕರ ಮಹಿಳಾ ಮಂಡಳದ ಅಧ್ಯಕ್ಷೆ ಭಾರತಿ ಜುವೇಕರ, ಸ್ವಾತಿ ಚೌಗುಲೆ, ಗಾಯತ್ರಿ ಪಾಟೀಲ ಹಾಗೂ ಮಾರುತಿ ತುಡೇಕರ, ಪ್ರಮೋದ ಚೌಗುಲೆ, ಅಭಿ ಜುವೇಕರ, ಗೌರಂಗ್ ಚೌಗುಲೆ, ದಿನೇಶ ಜುವೇಕರ, ವಿಲಾಸ ಲಾಡ್, ಅನಂತ ಚೌಗುಲೆ ಉಪಸ್ಥಿತಿರಿದ್ದರು.