ಬೆಳಗಾವಿ-೦೨:ಹೌದು ಇತ್ತೀಚಿಗೆ ಬೆಳಕಿಗೆ ಬಂದಿರುವ ಅಲ್ ಆಫೀಯಾ ವೇಲಫೇರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಇ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತ ಬಂದಿದೆ ಇದರ ಮುಂದೆಯು ಕುಡಾ ಹೆಚ್ಚಾಗಿ ಕೆಲಸ ಮಾಡುತ್ತದೆ ಹಲವು ಕಡೆ ಉಚಿತ ಚಿಕಿತ್ಸೆ ಮತ್ತು ಉಚಿತ ಶಿಬಿರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಇನ್ನು ಹೆಚ್ಚಿನ ಮಟ್ಟದ ಒಳ್ಳೆಯ ಕಾರ್ಯಗಳನ್ನು ಮಾಡಲಿದೆ ಎಂದು ಈ ಸಂಸ್ಥೆಯ ಅಧ್ಯಕ್ಷರಾದ ಆಫೀಯಾ. ಬಿ. ಮುಲ್ಲಾ ಅವರು ಬಿಚ್ಚಿಟ್ಟಿದ್ದಾರೆ ಅಲ್ ಆಫೀಯಾ ವೇಲಫೇರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಆಫೀಯಾ ಬಿ ಮುಲ್ಲಾ ಇವರಕಡೆ ಯಿಂದ 5 ಜನ ಅಂದರೆ 1.ಜಾಸ್ಮಿನ್ ಜಮಾದಾರ 2. ತಬ್ಬಸುಮ್ ಹವಾಲ್ದಾರ 3. ಯಾಸ್ಮಿನ್ ಮುಲ್ಲಾ 4. ಭಾಗ್ಯಶ್ರೀ ಹುಬ್ಬಳ್ಳಿಕರ 5. ಸನಾ ನದಾಫ ಇ ಕೆಲವು 5 ಸದಸ್ಯರನ್ನು ಯಾವುದೋ ಒಂದು ಕಾರಣಾಂತರಗಳಿಂದ ತಮ್ಮ ಸಂಸ್ಥೆಯಿಂದ ತೇಗೆಯಲಾಯಿತು ಎಂದು ಚಾರಿಟೇಬಲ್ ಅಧ್ಯಕ್ಷರು ಆಫೀಯಾ. ಬಿ. ಮುಲ್ಲಾ ಸಂಸ್ಥೆಯ ಅಧ್ಯಕ್ಷರು ಖುದ್ದಾಗಿ ತಾವೇ ಮಾಹಿತಿ ನೀಡಿದರು.