23/12/2024
IMG-20240411-WA0001

ಬೆಳಗಾವಿ-೧೧: ಸಮೀಪದ ಮಾರಿಹಾಳ‌ ಗ್ರಾಮದ ಪಿಕೆಪಿಎಸ್ ವತಿಯಿಂದ ಸುಳೇಭಾವಿಯ ಸದಸ್ಯರೈತ ನಿಂಗಪ್ಪ ಚೌಗಲೆಯವರಿಗೆ ಪ್ರತಿಶತ 3ರ ಬಡ್ಡಿದರದಲ್ಲಿ ಟ್ಯಾಕ್ಟರ್ ಖರೀದಿಸಲು ಸಾಲವಿತರಿಸಿ ಐಶ್ಚರ್ ಟ್ಯಾಕ್ಟರ್ ರೈತ ಪಲಾನುಭವಿಗೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಉಪಾಧ್ಯಕ್ಷ ಮಹಾದೇವ ಧನಾಯಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಮಾರಿಹಾಳ ಲ, ಕರಡಿಗುದ್ದಿ, ಸುಳೇಭಾವಿ, ಯದ್ದಲ್ಲಭಾಂವಿಹಟ್ಟಿ ಗ್ರಾಮದ ರೈತರು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!