ಬೆಳಗಾವಿ-೦೭:ಜ್ಞಾನದೀಪ ಟುಟೋರಿಯಲ್ಸ್ ಬೆಳಗಾವಿ ಇವರು ಯಶಸ್ವಿಯಾಗಿ 24ನೇ ವರ್ಷದ ಪಾದಾರ್ಪಣೆ ಯೊಂದಿಗೆ.24 &25. ನೇ ಸಾಲಿನ ವಿದ್ಯಾರ್ಥಿಗಳಿಗೆ ಕಳೆದ ಎರಡು ದಶಕಗಳಿಂದ ತಮ್ಮೆಲ್ಲ ಪ್ರೋತ್ಸಾಹ ದಿಂದ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ನಿಮ್ಮ ಜ್ಞಾನದೀಪ ಸಂಸ್ಥೆಯಿಂದ ಮತ್ತೊಮ್ಮೆ ನಿಮ್ಮ ಮಗುವಿನ ಶೈಕ್ಷಣಿಕ ಭವಿಷ್ಯ ಉಜ್ವಲ ಗೊಳಿಸಲು ಬೇಸಿಗೆಯ ತರಗತಿಗಳಿಗೆ ಇಂದು ಸಂಸ್ಥಾಪಕರು
ಶಿವಾನಂದ ತಲ್ಲೂರು, ಚಾಲನೆ ನೀಡಲಿದರು
ರಮೇಶ್ ಬಾಗೇವಾಡಿ,
ಲೋಕೇಶ್ ತಲ್ಲೂರು,
ಪವನ ಮಂಗಳವೆಡೆ,
ಸಂತಾನ ಮೆಂಡಿಸ್,
ಮುಧೋಳ ಸರ ಮುಂತಾದವರು ಉಪಸ್ಥಿತರಿದ್ದರು