ಬೆಳಗಾವಿ-೦೫:ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ನಡೆಯಿತು.
ಉಭಯ ಪಕ್ಷಗಳ ನಾಯಕರು ಲೋಕಸಭಾ ಮೈತ್ರಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವಿಗೆ ರಣತಂತ್ರ ರೂಪಿಸಿದರು.ಬಳಿಕ ನಡೆದ ಪತ್ರಿಕಾಗೋಷ್ಠಿ ನಡೆಸಿದ ಉಭಯ ಪಕ್ಷಗಳ ನಾಯಕರು ನೇತೃತ್ವದಲ್ಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ರಾಷ್ಟ್ರಮಟ್ಟದಲ್ಲಿ ಜೆಡಿಎಸ್ ಬಿಜೆಪಿ ನಾಯಕರು ಒಂದಾದ ಮೇಲೆ ಜಿಲ್ಲಾ ನಾಯಕರು ಎಲ್ಲರೂ ಒಂದಾಗಿದ್ದಾರೆ ಈ ಹಿಂದೆನ್ನು ಬಿಜೆಪಿ -ಜೆಡಿಎಸ್ ಮೃತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ, ಉಭಯ ಪಕ್ಷಗಳ ಕಾರ್ಯಕರ್ತರು ಎಲ್ಲರೂ ಸೇರಿ ಹಾಲು – ಸಕ್ಕರೆ ಯಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು .
ಜಿಲ್ಲಾ ಜೆಡಿಎಸ್ ಮುಖಂಡ ಶಂಕರ್ ಮಾಡಲಗಿ ಮಾತನಾಡಿ ರಾಜ್ಯದಲ್ಲಿ 28 ಕ್ಕೆ 28 ಸ್ಥಾನUY ನಮ್ಮ ಗುರಿ.ರಾಜ್ಯದಲ್ಲಿ ದೇವೇಗೌಡರ ಜಗಧೀಶ್ ಶೆಟ್ಟರ್ ಅವರನ್ನು ಬಹುಮು ತರುವ ಕೆಲಸ ಮಾಡುತ್ತೇವೆ, ಪರಸ್ಪರ ಕಾರ್ಯತ್ರರನ್ನು ಹಾಗೂ ಧೈಯೋದ್ದೇಶಗಳನ್ನು ಬಿಟ್ಟುಕೊಡದೇ ಒಟ್ಟಾಗಿ
ಜಿಲ್ಲಾ ಜೆಡಿಎಸ್ ಮುಖಂಡ ಶಂಕರ್ ಮಾಡಲಗಿ ಮಾತನಾಡಿ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಗೆಲ್ಲುವುದು ನಮ್ಮ ಗುರಿ.ರಾಜ್ಯದಲ್ಲಿ ದೇವೇಗೌಡರ ಹೇಳಿದಂತೆ ಜಗಧೀಶ್ ಶೆಟ್ಟರ್ ಅವರನ್ನು ಬಹುಮತ ದಿಂದ ಆರಿಸಿ ತರುವ ಕೆಲಸ ಮಾಡುತ್ತೇವೆ, ಪರಸ್ಪರ ಕಾರ್ಯಕರ್ತರನ್ನು ಹಾಗೂ ಧೈಯೋದ್ದೇಶಗಳನ್ನು ಬಿಟ್ಟುಕೊಡದೇ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ನಾಡಿನ ಜನತೆಗೆ ಒಳ್ಳೆಯ ಸಂದೇಶ ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮಾತನಾಡಿ ದೇವೇಗೌಡರು ಕುಮಾರಸ್ವಾಮಿ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎನ್.ಡಿ.ಎ ಒಕ್ಕೂಟ ಸೇರಿದ ರಾಜ್ಯದಲ್ಲಿ ತುಂಬಾನೇ ಬದಲಾವಣೆ ಯಾಗಿದೆ,ಬಿಜೆಪಿ 25 ಸ್ಥಾನ ಹಾಗೂ ಜೆಡಿಎಸ್ ಗೆ 3 ಸ್ಥಾನಗಳನ್ನು ಬಿಟ್ಟು ಕೊಡಲಾಗಿದೆ, ಈ ಹಿಂದೆ ಜೆಡಿಎಸ್ ಜೊತಗೆ ಟ್ವೆಂಟಿ -ಟ್ವೆಂಟಿ ಸರ್ಕಾರ ಮಾಡಿದ್ದವೇವೆ 1994 ರಲ್ಲಿ ದೇವೇಗೌಡರ ಮುಖ್ಯಮಂತ್ರಿ ಆದಾಗ ನಾನೂ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದೆ ಮತ್ತು ದೇವೇಗೌಡರ ಸಾಕಷ್ಟು ಮಾರ್ಗದರ್ಶನ ಸಿಕ್ಕಿತು ಎಂದು ಹೇಳಿದ್ದರು .
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಅಭಿವೃದ್ಧಿಯ ದೇಶ ಎನ್ನಿಸಿಕೊಂಡಿದೆ. ಅದನ್ನು 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಮೋದಿ ಅವರ ಸಂಕಲ್ಪ. ಹೀ” . ಅನೇಕ ಪಕ್ಷಗಳು ಎನ್ನಿಎ ಮೈತ್ರಿ ಬಯಸಿದ್ದು ಅ ಕೂಡ ಒಂದು.
ಈ ಪತ್ರಿಕಾಗೋಷ್ಠಿಯಲ್ಲಿ ಹಲವು ನಾಯಕರು,ಉಪಸ್ಥಿತಿರಿದ್ದರು.