ಬೆಳಗಾವಿ-೦೨:ಲೋಕಸಭಾ ಚುನಾವಣಾ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಲೋಕಮಾನ್ಯ ತಿಳಕ ಚೌಕ ನಲ್ಲಿರುವ ರಾಘವೇಂದ್ರ ಗುಡಿಗೆ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿ ನಂತರ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಅನೀಲ ಬೆನಕೆ,ಮುರಘೇಂದ್ರ ಗೌಡಾ ಪಾಟೀಲ,ಹಾಗೂ ಇತರರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.