Genaral ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ ಭಾನುವಾರ ಡಾಕ್ಟರ್ ಪ್ರಭಾಕರ್ ಕೋರೆಯವರನ್ನು ಭೇಟಿ ಮಾಡಿದರು vishwan2 31/03/2024 ಬೆಳಗಾವಿ-೩೧:ಲೋಕಸಭಾ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ ಇಂದು ಬೆಳಿಗ್ಗೆ ಡಾಕ್ಟರ್ ಪ್ರಭಾಕರ್ ಕೋರೆಯವರನ್ನು ಭೇಟಿ ಮಾಡಿ ಚುನಾವಣೆ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅನಿಲ್ ಬೆನಿಕೆ ಅವರು ಹಾಜರಿದ್ದರು. Post navigation Previous Previous post: ಪಂಚಮಸಾಲಿ ಜಗದ್ಗುರುಗಳ ಆಶಿರ್ವಾದ ಪಡೆದ ಹೆಬ್ಬಾಳಕರ್Next Next post: ಸಂಸತ್ನಲ್ಲಿ ಮೃಣಾಲ್ ಬೆಳಗಾವಿ ಧ್ವನಿಯಾಗಿ ಕೆಲಸ ಮಾಡಲಿದ್ದಾನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Related News Genaral ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ* 28/01/2026 0 Genaral ಬ್ಯಾಂಕ್ ನೌಕರರ ಪ್ರತಿಭಟನೆ 27/01/2026 0