23/12/2024
IMG-20240216-WA0132

ಬೆಳಗಾವಿ-16:ಕೆಲ ಕುಟುಂಬಕ್ಕೆ ಗೃಹ ಲಕ್ಷಿ ಗ್ಯಾರಂಟಿಯಲ್ಲಿ ವಾರ್ಷಿಕ 24 ಸಾವಿರ ರೂಪಾಯಿ ನೀಡಿ ಪ್ರತಿಯೊಬ್ಬರ ತೆಲೆಯ ಮೇಲೆ‌ 28ಸಾವಿರ ರೂಪಾಯಿ ಸಾಲ ಮಾಡುವದರೊಂದಿಗೆ ಶೇ 14ರಷ್ಟು ಮುದ್ರಾಂಕ ಶುಲ್ಕ ಹೆಚ್ಚಿಸಿ ರೈತರ ಕಿಸೆಗೆ ಕಣ್ಣಾ ಹಾಕಿದೆ. ವಾಹನದ ನೋಂದಣಿ ತೆರಿಗೆ ಶೇ7ರಷ್ಟು ಹೆಚ್ಚಿಸಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಒಂದು ಕಡೆ ಆಸೆ ತೋರಿಸಿ ರಾಜ್ಯದ ಜನತೆಯ ಮೇಲೆ‌ ಭಾರಹಾಕಿ, ಕೇಂದ್ರ ಸರ್ಕಾರವನ್ನು ದೂರುವದರಲ್ಲಿ ಕಾಲ ಕಳೆದು ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸುವ ಬಜೆಟ್ ಮಂಡನೆ ಮಾಡಿರುವದು ಕರ್ನಾಟಕದ ದೌರ್ಭಾಗ್ಯ.

ಎಫ್.ಎಸ್.ಸಿದ್ದನಗೌಡರ

(ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರು)

error: Content is protected !!