12/07/2026
IMG-20260711-WA0010

ಬೆಂಗಳೂರು-11: ಕನ್ನಡ ಚಿತ್ರರಂಗದ ಗಾಯಕಿ ಎಸ್ ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್ ಜಾನಕಿ ಇಂದು (ಜುಲೈ 11) ನಿಧನರಾದರು. ಎಸ್ ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಹೃದಯಾಘಾತ

ಕಳೆದ ಜನವರಿ ತಿಂಗಳಲ್ಲಿ ಮಗ ಮುರಳಿಕೃಷ್ಣ ಸಾವನ್ನಪ್ಪಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಆಪ್ತರ ಮನೆಯಲ್ಲಿ ಎಸ್ ಜಾನಕಿ ವಾಸವಿದ್ದರು. ಯಾರ ಸಂಪರ್ಕಕ್ಕೂ ಎಸ್ ಜಾನಕಿ ಸಿಗುತ್ತಿರಲಿಲ್ಲ. ಇಂದು ಎಸ್ ಜಾನಕಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರನ್ನ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಹೃದಯಾಘಾತದಿಂದ ಎಸ್ ಜಾನಕಿ ಚಿರನಿದ್ರೆಗೆ ಜಾರಿದ್ದಾರೆ

Leave a Reply

Your email address will not be published. Required fields are marked *

error: Content is protected !!