02/05/2026

ಬೆಳಗಾವಿ-01:ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಪುಟ್ ಪಾತ್ ಅತಿಕ್ರಮ ತೆರವು ಕಾರ್ಯಾಚರಣೆಯಲ್ಲಿ ಜೆಸಿಪಿ ಗರ್ಜನೆ

ನಗರದಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಗೊಳಿಸಿಕೊಂಡಿರುವ ವ್ಯಾಪಾರಸ್ಥರಿಗೆ ಶಾಕ್ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳು
ನಗರದಲ್ಲಿ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಗೊಳಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗಮನಿಸಿ, ಪಾಲಿಕೆಯಿಂದ ಇಂತದೊಂದು ಕಾರ್ಯಕ್ಕೆ
ಮುಂದಾಗಿದ್ದು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ ತಿಳಿಸಿದ್ದಾರೆ

ಚೆನ್ನಮ್ಮ ವೃತ್ತದಿಂದ ಕ್ಲಬ್ ರಸ್ತೆಯಲ್ಲಿ ಹಾಗೂ ಪುಟ್ ಪಾತ್ ಮೇಲೆ ಅತಿಕ್ರಮವಾಗಿದ್ದನ್ನು ತೆರವುಗೊಳಿಸಿದ ಪಾಲಿಕೆಯ ಸಿಬ್ಬಂದಿಗಳು
ಇಂದೆ ವೇಳೆ ಈಪ್ಪಾ ಹೋಟೆಲ್ ಮುಂಭಾಗ ಪುಟ್ಬಾತ್ ಹಾಗೂ ರಸ್ತೆ ಮೇಲೆ ವಾಹನಗಳು ಪಾರ್ಕಿಂಗ್ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ವಾಹನಕ್ಕೆ 5000 ಗಳಂತೆ ದಂಡವನ್ನು ವಿಧಿಸುವಂತೆ ತಾಕಿತು ನೀಡಿ ವಸೂಲಿ ಮಾಡಲಾಗಿದೆ ಎಂದು ಸಿಬ್ಬಂದಿಗಳು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!