11/12/2025
IMG-20251012-WA0010

ಬೆಳಗಾವಿ-12:.ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.12.10.2025.ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ, ಸಂಘಟನೆ ಕುರಿತು ಶರಣ ಶ್ರೀಕಾಂತ ಶಾನವಾಡ ಅವರಿಂದ ಉಪನ್ಯಾಸ ಜರುಗಿತು.ಪ್ರಾರಂಭದಲ್ಲಿ ,ಶಿವಕುಮಾರ ಪಾಟೀಲ,ವಿ.ಕೆ. ಪಾಟೀಲ,ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ,ಆನಂದ ಕರಕಿ,ಶರಣಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಒಂಬೈನೂರು ವ ಷ೯ಗಳು ಗತಿಸಿದರೂಕೂಡಾ ನಾವು ಗೊಂದಲದ್ದಲ್ಲಿ ಇದ್ದೆವೆ.ಲಿಂಗಾಯತರಲ್ಲಿ ಒಂದು ನೊರಾ ಏಳು ಒಳಪಂಗಡಗಳಿವೆ.ಅವು ಅವರವರ ಕಾಯಕದಿಂದ ಬಂದವುಗಳು.ಬಸವಣ್ಣನ್ನವ ಭಕ್ತರು ಇನ್ನೂ ಹೋರಾಟ ಮಾಡುತ್ತೆವೆ ಎಂದರೆ ನಾವೇ ಒಂದಾಗಿಲ್ಲ.ನಾವೆಲ್ಲರೂ ವಿಭೂತಿ ಧಾರಣೆ ಮಾಡಬೇಕು.ಎನ್ನ ನಡೆಯೊಂದು ಪರಿ ನುಡಿಯೊಂದು ಪರಿ ಆದರೆ ಸಂಘಟನೆ ಆಗುವುದೆ ಹೇಗೆ ಎಂದರು.ಶಂಶಾಕ ಬಸವರಾಜ ಚಟ್ಟರ ದಾಸೋಹ ಸೇವೆಗೈದರು. ಸುರೇಶ ನರಗುoದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಶಷಿ ಭೂಷಣ ಪಾಟೀಲ, ಸದಾಶಿವ ದೇವರಮನಿ, ಸತೀಶ ಪಾಟೀಲ,ಸುನೀಲ ಸಾಣಿ ಕೊಪ್ಪ, ಶoಕ್ರಪ್ಪ ಮೆಣಸಗಿ, ಬಾಳಗೌಡ ದೊಡಬಂಗಿ,ಡಾ ಅಬ ಇಟಗಿ,ಅನಿತಾ ಬಸವರಾಜ ಚೆಟ್ಟರ ಶಿವಾನಂದ ತಲ್ಲೂರ,ಗುರುಸಿದ್ದಪ್ಪ ರೇವಣ್ಣವರ, ಪ.ಬ.ಕರಿಕಟ್ಟಿ, ಅನುಪಮಾ ಶಾನವಾಡ, ಕೆoಪಿಗೌಡರ ದo ಪತಿಗಳು, ದ್ರಾಕ್ಷಾಯಣಿ ಪೂ ಜಾರ ದoಪತಿಗಳು ವಿದ್ಯಾ ಕರಕಿ, ನoದಾ ಬಗಲಿ, ಶರಣಶರಣೆಯರು ಪಾಲ್ಗೊಂಡಿದ್ದರು.ಸಂಗಮೇಶ ಅರಳಿ ನಿರೂಪಿಸಿದರು.

error: Content is protected !!