11/12/2025
IMG-20250921-WA0003

ಬೆಳಗಾವಿ-21:ವಚನ ಪಿತಾಮಹ ಡಾ ಫ .ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿಲಿಂಗಾಯತನ ಸಂಘಟನೆ ಯಿಂದ 21.09.2025ರಂದು ಸಾಮೂಹಿಕ ಪ್ರಾಥ೯ನೆ ಮತ್ತುಚಿಂತನೆ ಕಾಯ್ರರ್ಕ್ರಮ ಸಾಮಾಜಿಕ ಮತ್ತು ಶೈಕ್ಷಣಿಕ ಜನ ಗಣತಿ ಚಿಂಥನ ಮಂಥನ ಕಾಯ೯ಕ್ರಮ ಜರುಗಿತು.ಅ೦ತಿಮವಾಗಿ ಲಿಂಗಾಯತ ಎ೦ದು ಬರೆಸಲು ನಿಣ೯ಯಿಸಲಾಯಿತು ಶರಣ ಈರಣ್ಣ ದೇಯಣ್ಣವರ ಅದ್ಯಕ್ಷತೆ ವಹಿಸಿದ್ದರು.ಬಿ.ಪಿ.ಜೇವಣಿ,ಮಹಾದೇವ ಕೆ೦ಪಿಗೌಡರ,ಬಾಬಣ್ಣ ತಿಗಡಿ, ಆನಂದ ಕರಕಿ,ಅಕ್ಕಮಹಾದೇವಿ ತೆಗ್ಗಿ,ಬಸವರಾಜ ಬಿಜ್ಜರಗಿ,ಸುನಿಲ ಸಾಣಿಕೊಪ್ಪ, ವಿ ಕೆ ಪಾಟೀಲ,ಸದಾಶಿವ ದೇವರಮನಿ,ದಾಸೋಹ ಸೇವೆಯನ್ನು ಕುಮಾರಿ ಮೇಘನಾ ಲೊಗಾವಿ ಸೇವೆಗೈದರು. ಶೇಖರ ವಾಲಿ ಇಟಗಿ, ಲಕ್ಷ್ಮಣ ಕು೦ಬಾರ,ಪ.ಬ.ಕರಿಕಟ್ಟಿ , ಮತ್ತಿಕೊಪ್ಪ ದ೦ಪತಿಗಳು,ಜಯಶ್ರೀ ನಷ್ಟೆ, ಶಾಂತಾ ಕ೦ಬಿ,ದೀಪಾ ಪಾಟೀಲ,ಲಕ್ಷ್ಮಿ ಜೇವಣಿ, ಮಹಾದೇವಿ ಘಾಟೆ,ಅಕ್ಕನವರ ದ೦ಪತಿಗಳು, ಬಿ.ಬಿ.ಮಠಪತಿ ,ಮಹಾಂತೇಶ ಮೆಣಸಿನಕಾಯಿ,ಶಿವಾನಂ ತಲ್ಲೂರ,ಉಪಸ್ಥಿತರಿದ್ದರು,ಸುರೇಶ ನರಗುಂದ ಸವ೯ರನ್ನೂ ಸ್ವಾಗತಿಸಿದರು.ಸಂಗಮೇಶ ಅರಳಿ ನಿರೂಪಿಸಿದರು

error: Content is protected !!