ಬೆಳಗಾವಿ-08:ಬೆಳಗಾವಿ ನಗರದ ಹುತಾತ್ಮ ಚೌಕ್ ನಲ್ಲಿ ಡಿಸಿ ಮಹಮ್ಮದ್ ರೋಷನ್ ನೇತೃತ್ವದಲ್ಲಿ ಚಾಲನೆ

brp_mask:0;
brp_del_th:null;
brp_del_sen:null;
delta:null;
module: night;hw-remosaic: false;touch: (0.075, 0.6222084);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 51;
ಡೋಲ್ ತಾಸಾ, ವಿವಿಧ ವ್ಯಾದ್ಯಮೇಳಗಳು ಭಾಗಿ
ಅಹಿತಕರ ಘಟನೆ ಆಗದಂತೆ ಮೆರವಣಿಗೆಯುದ್ಧಕ್ಕೂ ಬಿಗಿ ಪೊಲೀಸ ಬಂದೋಬಸ್ತ್
ಡಿಐಜಿ ನೇತೃತ್ವದಲ್ಲಿ 4ಸಾವಿರಕ್ಕೂ ಅಧಿಕ ಪೊಲೀಸ ಸಿಬ್ಬಂದಿಗಳು ನಿಯೋಜನೆ
09ಎಸ್ಪಿಗಳು,25ಡಿಎಸ್ಪಿಗಳು, 87ಸಿಪಿಐಗಳು,250ಕ್ಕೂ ಅಧಿಕ ಪಿಎಸ್ಐಗಳು ಭದ್ರತೆಗೆ ನಿಯೋಜನೆ
ಮತ್ತೊಂದೆಡೆ ಮೆರವಣಿಗೆಯುದ್ಧಕ್ಕೂ 700ಸಿಸಿ ಕ್ಯಾಮೆರಾಗಳು,14ದ್ರೋಣಗಳು ನಿಗಾ
1000ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳ ಭವ್ಯ ವಿಸರ್ಜನಾ ಮೆರವಣಿಗೆ
ಮೆರವಣಿಗೆ ಕಣ್ತುಂಬಿಕೊಳ್ಳಲು ಆಗಮಿಸಲಿರುವ ಲಕ್ಷಾಂತರ ಜನ
ಮುಂಬೈ ಹೊರತುಪಡಿಸಿ ಅತಿ ವಿಜೃಂಭಣೆಯಿಂದ ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಣೆ
ಬ್ರಿಟಿಷರ ವಿರುದ್ಧ ಜನರನ್ನು ಒಂದುಗೂಡಿಸಲು ಬೆಳಗಾವಿಯಲ್ಲಿ 1905ರಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಪ್ರಾರಂಭಿಸಿದ್ದ ಗಣೇಶೋತ್ಸವ. ಶನಿವಾರ ಆರಂಭವಾದ ವಿಸರ್ಜನೆಯ ಕಾರ್ಯ ಭಾನುವಾರಕ್ಕೂ ಮುಂದುವರೆದಿದೆ
