29/01/2026
IMG-20250831-WA0000

ಬೆಳಗಾವಿ-31:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಹಲಗಾ ಗ್ರಾಮದ ಶ್ರೀ ಕಲ್ಮೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿ, ಎಲ್ಲರ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಕೂರಿಶೆಟ್ಟಿ, ಗುಂಡಪ್ಪ ಮೊದಗಿ, ಈರಣ್ಣ ಹಂಪಣ್ಣವರ, ರುದ್ರಪ್ಪ ಹಿರೇಹೊಳಿ, ಸಂಜು ಕೆ, ಪ್ರಕಾಶ ನೇಲಿ, ಗದಗಯ್ಯ ಚರಂತಿಮಠ್, ಪ್ರಕಾಶ ಹಂಪಣ್ಣವರ, ನಾಗಪ್ಪ ಶಾಹಾಪೂರಿ, ಕಲ್ಲಯ್ಯ ಹಿರೇಮಠ್, ಚಂದ್ರಕಾ‌ತ ಮೊದಗಿ, ಚಂದ್ರಕಾಂತ ದಳವಾಯಿ, ಗದಗಯ್ಯ ಹಿರೇಮಠ್, ರವಿ ಕೂರಿಶೆಟ್ಟಿ, ಪ್ರಕಾಶ ಸ್ವಾಮಿ, ಶಂಕರ ಗೆಜಪತಿ, ಸಾಗರ ಮಾಸ್ತಮರ್ಡಿ, ಸಾಗರ ಕಾಮನಾಚೆ, ವಿಜಯ ಪಾಟೀಲ, ಕಿರಣ ಹಣಮಂತಾಚೆ, ಚಂದ್ರಕಾಂತ ಕಾನೋಜಿ, ವಿಲಾಸ ಪರಿಟ್, ತವನಪ್ಪ ಪಾಯಕ್ಕಾ, ಮಹಾವೀರ ಪಾಟೀಲ, ಮಹಾವೀರ ಗಂದಿಗವಾಡ, ಭರತೇಶ ಬೆಲ್ಲದ, ಶಾಂತು ಬೆಲ್ಲದ, ಸುಕುಮಾರ್ ಹುಡೇದ್, ಧರಣೇಂದ್ರ ದೇಸಾಯಿ ಉಪಸ್ಥಿತರಿದ್ದರು.

error: Content is protected !!