18/12/2025
IMG-20250823-WA0014

ಬೈಲಹೊಂಗಲ-24: ಇಂದು ರವಿವಾರ ಅ24 ರಂದು ಜಾಲಿಕೊಪ್ಪ ಪುಣ್ಯಾಶ್ರಮದ ಪೂಜ್ಯ ಶ್ರೀಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಲಪ್ರಭಾ ಜೀವ ಜಲ ಬಳಕೆದಾರರು, ಸಾಮಾಜಿಕ ಚಿಂತಕರು, ರೈತ ಹೊರಾಟಗಾರರು, ಸಂಘಟಕರು ಪುಣ್ಯಾಶ್ರಮದ ಸಮಸ್ತ ಭಕ್ತರು ಬೆಳಿಗ್ಗೆ 10.30ಘಂಟೆಗೆ ಆಗಮಿಸಬೇಕೆಂದು ಸಂಘಟಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ

error: Content is protected !!