ಬೆಳಗಾವಿ-14:ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಳಮಿ ಸಲಾತಿ ಏಕ ಸದಸ್ಯತ್ವ ವಿಚಾರಣೆ ಆಯೋಗ ದಿನಾಂಕ 4, 8, 2025 ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪರಿಶಿಷ್ಠ ಜಾತಿ ಬಲಗೈ ಸಮುದಾಯಕ್ಕೆ ಸೇರಿಸಿದ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿದೆ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳು ಗುಂಪಿಗೆ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರಕವಾಗಿ ಕಡಿಮೆ ಮಾಡಲಾಗಿದೆ .
1 ರಷ್ಟು ಮೀಸಲಾತಿ ನಿಗದಿಪಡಿಸಿರುವುದನ್ನು ರದ್ದುಪಡಿಸಿ ಸದರಿ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹಾಗೂ ಬಲಗೈ ಸಮುದಾಯದ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು .
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮುದಾಯದ ಮುಖಂಡರು ಹಾಗೂ
ಒಳ ಮೀಸಲಾತಿ ಹೋರಾಟಗಾರರಾದ
ಸಿದ್ಧಾರ್ಥ ಸಿಂಗೆ ಪರಿಶಿಷ್ಟ ಜಾತಿಗಳ ಕುಟುಂಬಗಳ ಸಮೀಕ್ಷೆ ನಡೆಸಿ ದಿನಾಂಕ 4.08.2025 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ವರದಿ ಸಿದ್ದುಪಡಿಸಲು ಮೇ 5, 2025 ರಂದು ಜುಲೈ 2025 ರವರೆಗೆ ನಡೆದ ಸಮೀಕ್ಷೆಯಲ್ಲಿ 27.24 ಲಕ್ಷ ಕುಟುಂಬಗಳಿಗೆ 1.7 ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು ಪ್ರಸ್ತುತ 5 ಗುಂಪುಗಳಿಗೆ ವಿಂಗಡಿಸಿ ಅತಿ ಹಿಂದುಳಿದ ಗುಂಪಿಗೆ ಶೇಕಡ ಒಂದರಷ್ಟು ಎಡಗೈ ಗುಂಪಿಗೆ ಶೇಕಡ 6 ರಷ್ಟ ಬಲಗೈ ಗುಂಪಿಗೆ ಬಂಜಾರ ,ಭೋವಿ ,ಕೂರುವ, ಕುರುಚಿ ,ಅಸ್ಪೃಶ್ಯರಲ್ಲದೆ ಜಾತಿಯೇ ಅಲ್ಲದ ಗುಂಪುಗಳಿಗೆ ಅದರೆ ಆದಿ ಕರ್ನಾಟಕ ,
ಆದಿ ದ್ರಾವಿಡ ,ಅಧಿ ಗುಂಪುಗಳಿಗೆ ಒಂದು ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ,
ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಸಿದ್ದಯ್ಯ ಐ .ಎ .ಎಸ್ (ನಿವೃತ್ತ) ಅವರ ಅಧ್ಯಕ್ಷತೆಯಲ್ಲಿ ಹಲವಾರು ಮನವಿಗಳನ್ನು ಸಲ್ಲಿಸಿ ವರದಿಯಲ್ಲಿ ಲೋಪವಾದ ಅಂಶಗಳನ್ನು ಸರಿಪಡಿಸಬೇಕೆಂದು ಆಗ್ರಿಸಲಾಗಿದೆ ಒಂದು ಸಮುದಾಯವನ್ನು ಓಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ನ್ಯಾಯಮೂರ್ತಿ ನಾಗಮೋಹನದಾಸ ವರದಿ ಸಲ್ಲಿಸಿದ್ದಾರೆ ಅವೈಜ್ಞಾನಿಕ ಹಾಗೂ ಪಕ್ಷಪಾತ ದಿಂದ ಕೂಡಿದ ಜಾತಿ ಸಮೀಕ್ಷೆಯಲ್ಲಿ ಲೋಪ ದೋಷಗಳು ಇದ್ದು ಜಾತಿ ಗಣತಿ ದಾರರಿಗೆ ಸರಿಯಾದ ಉಪಕರಣಗಳು ನೀಡಲಾಗಿಲ್
ಒಟ್ಟು 49 ಮೂಲ ಜಾತಿ ಉಪಜಾತಿಗಳು ಪರಿಶಿಷ್ಟ ಜಾತಿಯ ಬಲಗೈ ಚಲವಾದಿ ಹೊಲೆಯ ಸಂಬಂಧಿತ ಜಾತಿಗಳ ಆಗಿರುವುದ ರಿಂದ ಅವುಗಳನ್ನು ಒಂದೇ ಗುಂಪಿಗೆ ಸೇರ್ಪಡೆಗೊಳಿಸಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಏಕ ಸದಸ್ಯ ಆಯೋಗವು ವರದಿ ತಯಾರಿಸುವಾಗ ಈ ಎಲ್ಲಾ ಉಪಜಾತಿಗಳ ಜನಸಂಖ್ಯೆಯನ್ನು ಬಲಗೈ ಛಲವಾದಿ /ಹೂಲೆಯ ಸಂಬಂಧಿಸಿದಂತೆ ಜಾತಿಗಳ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಚಲವಾದಿ/ಹೂಲೆಯ ಮಹಾ ಸಭೆ ಕೇಳಿಕೊಂಡಿತ್ತು ಆದರೆ ನ್ಯಾಯಮೂರ್ತಿ ನಾಗಮೂಹನದಾಸ ಅವರ ಸರ್ಕಾರಕ್ಕೆ ಸಲ್ಲಿಸಿರುವ ಏಕ ಪಕ್ಷವಾದ ಪಕ್ಷಪಾತ ದಿಂದ ಕೂಡಿರುವ ವರದಿಯನ್ನು ಯತ ಸ್ಥಿತವಾಗಿ ಒಪ್ಪಿಕೊಳ್ಳೋದೇ ರಾಜ್ಯ ಸರ್ಕಾರವು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿ ಕ್ರಮ ಕೈಗೊಳ್ಳಲು ಬಲಗೈ ಚಲವಾದಿ/ಹೂಲೆಯ/ಬಲಗೈ ಸಮುದಾಯಗಳು ಮಹಾ ಸಭೆಗಳು ಆಗ್ರಿಸುತ್ತವೆ ಸರ್ಕಾರಕ್ಕೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಮಲ್ಲೇಶ್ ಚೌಗುಲೆ, ಸಿದ್ದಪ್ಪ ಕಾಂಬಳೆ, ಮಹದೇವ ತಳವಾರ್ ,ಸುರೇಶ್ ತಳವಾರ್, ಶ್ರೀನಿವಾಸ್ ವ್ಯಾಪಾರಿ ,ಅಪ್ಪಾಸಾಹೇಬ್ ಘಟಕಾಂಬಳೆ, ಸುದರ್ಶನ್ ತಮ್ಮನ್ನವರ್ ,ಆನಂದ್ ಕೆಳಗಡೆ ,ವೆಂಕಟೇಶ್ ಕಾಂಬಳೆ, ಅರವಿಂದ್ ಘಟ್ಟಿ ,ಸಿದ್ದಾರ್ಥ ಸಿಂಗೆ ,ಗಣೇಶ್ ಮೋಹತೆ, ನಾಮದೇವ ಕಾಂಬಳೆ ,ಸಂಜು ಕಾಂಬಳೆ, ಬಹಿರು ಕಾಂಬಳೆ, ದಿಲೀಪ್ ಹೊಸಮನಿ ,ರಾಜು ಶಿಂಗೆ ,ಎಲ್ಲಪ್ಪ ಕೋಲ್ಕಾರ್, ದಲಿತ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
