13/12/2025
IMG-20250712-WA0000

ಬೆಳಗಾವಿ-12:ಮಹೇಶ್ವರಿ ಅಂಧ ಮಕ್ಕಳ ಶಾಲೆ ನೆಹರು ನಗರ ಬೆಳಗಾವಿ ಈ ಶಾಲೆಯ ಶಿಕ್ಷಕರಾದ ಶ್ರೀ ಕೆ ಮಲ್ಲಪ್ಪ ಇವರು ಅಂಧ ಮಕ್ಕಳಿಗಾಗಿ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ ಇವರ ಸೇವೆಯನ್ನು ಪರಿಗಣಿಸಿ ಕವಿತಾ ಕರ್ಮ ಮಣಿ ಫೌಂಡೇಶನ್ ನಾಗರಮುನಹಳ್ಳಿ ಈ ಸಂಸ್ಥೆಯಿಂದ ಕೊಡು ಮಾಡುವ

” ರಾಷ್ಟ್ರಮಟ್ಟದ ಸಾಧಕ ವಿಭೂಷಣ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ದಿನಾಂಕ: 27-7-25 ರಂದು ಅಂತರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಸಮಾರಂಭ ದಲ್ಲಿ ಪ್ರಶಸ್ತಿಯನ್ನು ನೀಡಲಿದ್ದಾರೆ. ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲಾಲಸಾಬ್ ಎಚ್ ಪೆಂಡಾರಿ ತಿಳಿಸಿದ್ದಾರೆ.

error: Content is protected !!