18 Nov 2026, 12:13:11 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆ

ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆ

ಬೆಳಗಾವಿ-17 : ಹೊಂಬೆಳಕು ಸಾಂಸ್ಕೃತಿಕ  ಸಂಘ (ರಿ)ಬೆಳಗಾವಿ ಸಂಸ್ಥೆಯು ೨೬ ವರ್ಷಗಳಿಂದ ಪ್ರತಿವರ್ಷವೂ ಆಯ್ದ ಕೃತಿಗಳಿಗೆ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದೆ. ಅದರಂತೆ ೨೦೨೫ ನೇ ಸಾಲಿನಲ್ಲಿ ಪ್ರಕಟವಾದ ಆಯ್ಕೆಗಾಗಿ ಬಂದ ವಿವಿಧ ಲೇಖಕರ ೯೬ ಕೃತಿಗಳಲ್ಲಿ ಈ ಕೆಳಗಿನ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಡಾ. ಬಾಲಮುರಳಿಕೃಷ್ಣ ಮೈಸೂರು, ಅವರ "ಹೇರ್ ಪಿನ್", ಜಯಲಕ್ಷ್ಮೀ ಕೆ. ಮಡಿಕೇರಿ/ಕೊಡಗು ಅವರ "ನಡೆದಷ್ಟು ದಾರಿ", ವಿನುತಾ ಹಂಚಿನಮನಿ ಧಾರವಾಡ ಅವರ "ಅಪರಾಜಿತೆಯರು", ಆನಂದ ಈ. ಕುಂಚನೂರ ಬನಹಟ್ಟಿ, ಅವರ "ನಿರೂಪ", ಸುಧಾ ಭಂಡಾರಿ ಹೊನ್ನಾವರ ಅವರ "ಶ್ರೀಗಂಧ ಕೊರಡು" ರೋಹಿಣಿ ಯಾದವಾಡ ಅಥಣಿ, ಅವರ "ಗರ್ಭದಿಂದ ಗೋರಿವರೆಗೆ",  ಲಕ್ಷ್ಮೀ ವ್ಹಿ. ಭಟ್ ಬಾಳೆಪುಣೆ ದಕ್ಷಿಣ ಕನ್ನಡ, ಅವರ "ಚಾರು ಚಂದ್ರಿಕೆ" ವೀಣಾ ರಾವ್ ಬೆಂಗಳೂರು, ಅವರ "ಅಂಕುರಣ", ಡಾ. ಕರವೀರಪ್ರಭು ಕ್ಯಾಲಕೊoಡ ಬಾದಾಮಿ, ಅವರ "ಪಡಿಯಚ್ಚು ", ಡಾ.ವೈ. ಎಂ. ಯಾಕೊಳ್ಳಿ ಸೌದತ್ತಿ, ಅವರ "ನೆಲಕ್ಕೆ ನೇಸರದೆ ಧ್ಯಾನ" ಜಯಶ್ರೀ ರಾಜು ಬೆಂಗಳೂರು ಅವರ "ಬಾಳೊಂದು ಭಾವಗೀತೆ" ಸರಸ್ವತಿ ಭೋಸಲೆ ಧಾರವಾಡ ಅವರ "ಕೇಡಿಲ್ಲದ  ನುಡಿ", ಪದ್ಮ ಉಮರ್ಜಿ ಹುಬ್ಬಳ್ಳಿ ಅವರ "ನೆನಪಿನಂಗಳದ ಕುಸುಮಗಳು", ಡಾ.ಯಲ್ಲಪ್ಪ ಕೆ.ಕೆ. ಪುರ ಬೆಂಗಳೂರು ಅವರ "ಕನ್ನಡದ ನಂದಾ ದೀಪಗಳು", ಶ್ರೀಧರ್ ಗಸ್ತಿ  ಬಾಗೇವಾಡಿ, ಅವರ "ಎಳೆ ಬಾಳೆ ಸುಳಿ ನಾನವ್ವ", ಡಾ. ಶ್ರೀದೇವಿ ಎಲ್. ರಾಥೋಡ್ ಕಲಬುರ್ಗಿ ಅವರ "ಆಕಾಶಕಾಯ", ಶಶಿಕಲಾ ನಾಡಗೌಡ ಬೆಳಗಾವಿ ಅವರ "ನಾರಿ ರೂಪಕ ನಕ್ಷತ್ರ ಮಾತೆ ಮಲ್ಲಮ್ಮ", ದೀಪಕ್ ಬಿಳ್ಳೂರ್ ಹೊಸಪೇಟೆ ಅವರ "ಜಗದೆಲ್ಲ ದಿಗಂಬರ" ಹಾಗೂ "ಸಪ್ತರಂಗಿನ ಹೊಂಬೆಳಕು", ಸಿ. ವ್ಹಾಯ್. ಮೆಣಸಿಕಾಯಿ ನೇಸರಗಿ, ಅವರ " ನಾ ಹೋದರೆ ನಿನಗೆ ಸುಖ"
ಕೆ. ಆರ್. ಹೆಗಡೆ ಕಾನಸೂರು ಶಿರಸಿ, ಅವರ "ಸಂಗ್ರಾಮ ಕಥೆಗಳು", ಶ್ರೀ ಜಗದೀಶ್ ಹೊಸಮನಿ ಖಾನಾಪೂರ ಅವರ "ಅಬುಜಾ ಅಬುಜಾ",  ಶೇಖರಯ್ಯ ಟಿ. ಎಚ್. ಎಂ. ಕೂಡ್ಲಗಿ ಅವರ "ಮಾತನಾಡದ ಚುಕ್ಕಿ", ಹಸನ ಎಸ್. ಬೇಪಾರಿ ಅಮಿನಘಡ ಅವರ "ಅಮ್ಮ ಎಂಬ ಕಡಲು", ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

    ಇನ್ನು ೨೦೨೫ ನೇ ಸಾಲಿನ ಸಾಧಕ ಹಿರಿಯ ನಾಗರಿಕರಿಗೆ ನೀಡುವ "ಹೊಂಬೆಳಕು ಚೈತನ್ಯ ಶ್ರೀ" ಪ್ರಶಸ್ತಿಗೆ ಅಥಣಿಯ ಹಿರಿಯ ನಾಗರಿಕರು, ಸಾಮಾಜಿಕ ಕಾರ್ಯಕರ್ತರು, ಶ್ರೇಷ್ಠ ಸಾಹಿತಿಗಳು ಹಾಗೂ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿಗಳಾದ ಶ್ರೀ ಅಪ್ಪಾಸಾಹೇಬ್ ಅಲಿಬಾದಿ ಅವರು ಭಾಜನರಾಗಿದ್ದಾರೆ.

   ಪ್ರಶಸ್ತಿಗೆ ಬಂದ ಕೃತಿಗಳ ಆಯ್ಕೆ ಸಮಿತಿ ಸದಸ್ಯರಾದ ಸ.ರಾ. ಸುಳಕೂಡೆ, ಲೀಲಾ ಕಲಕೋಟಿ, ಶಶಿಕಲಾ ಪಾವಸೆ, ಆರ್. ಬಿ. ಬನಶಂಕರಿ, ಎಚ್ಎ. ಮಾವುತ, ಡಾ. ಜಗದೀಶ್ ಹಾರೋಗೊಪ್ಪ, ಪ್ರೊ. ಶಶಿಕಾಂತ್ ತಾರದಾಳೆ, ಅಶೋಕ ಉಳ್ಳೆಗಡ್ಡಿ  ಹಾಗೂ ಎಲ್ಲ ಪದಾಧಿಕಾರಿಗಳು ಪ್ರಶಸ್ತಿ ವಿಜೇತರನ್ನು ಅಭಿನoದಿಸಿದ್ದಾರೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ