24 Nov 2026, 07:22:30 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಶ್ರೀ ಪಂತ ಸಮರ್ಥ ನರಸಿಂಹ ದೇವಾಲಯಕ್ಕೆ ನಾಳೆ ಶತಮಾನೋತ್ಸವ ಸಂಭ್ರಮ.

ಶ್ರೀ ಪಂತ ಸಮರ್ಥ ನರಸಿಂಹ ದೇವಾಲಯಕ್ಕೆ ನಾಳೆ ಶತಮಾನೋತ್ಸವ ಸಂಭ್ರಮ.

ಬೆಳಗಾವಿ-23 : ತಾಲೂಕಿನ ಸುಕ್ಷೇತ್ರ ಪಂತ ಬಾಳೇಕುಂದ್ರಿ ಗ್ರಾಮದಲ್ಲಿರುವ, ಶ್ರೀ ಪಂತ ಸಮರ್ಥ ನರಸಿಂಹ ದೇವಾಲಯ ನಿರ್ಮಾಣಗೊಂಡು 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 24ರಂದು  ಶತಮಾನೋತ್ಸವ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಣೆ ಮಾಡಲಿದ್ದಾರೆ. 

ನ.೨೪ ಮಂಗಳವಾರ ರಂದು ನಡೆಯಲಿರುವ ಈ ಶತಮಾನೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಗೆ ವಿಶೇಷ ಅಭಿಷೇಕ, ಮಧ್ಯಾಹ್ನ ೧೨ ಕ್ಕೆ  ಮಹಾಪ್ರಸಾದ ವಿತರಣೆ ಹಾಗೂ ಸಂಜೆ ೭ ಗಂಟೆಗೆ ಪಲ್ಲಕ್ಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶತಮಾನದಿಂದ ಭಕ್ತರ ಆರಾಧನೆಯ ಕೇಂದ್ರವಾಗಿರುವ ಶ್ರೀ ಪಂತ ಸಮರ್ಥ ನರಸಿಂಹ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಮಹೋತ್ಸವವು ಭಕ್ತರಿಗೆ ಧಾರ್ಮಿಕ ಭಕ್ತಿ, ಸಂಭ್ರಮ ಹಾಗೂ ಆಧ್ಯಾತ್ಮಿಕ ಅನುಭೂತಿ ನೀಡಲಿದೆ.
ಈ ಪುಣ್ಯ ಸಂದರ್ಭದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದು, ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ, ಮಹಾಪ್ರಸಾದ ಸ್ವೀಕರಿಸಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಖಿಲ ಭಾರತ ಕವಯಿತ್ರಿಯರ ತಾ.25, 26 ರಂದು ಸಮ್ಮೇಳನ ಶ್ರೀ ಪಂತ ಸಮರ್ಥ ನರಸಿಂಹ ದೇವಾಲಯಕ್ಕೆ ನಾಳೆ ಶತಮಾನೋತ್ಸವ ಸಂಭ್ರಮ.ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ : ಆಯುಕ್ತ ಕಾರ್ತಿಕ್ ಎಂ *24ನೇ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆ; 2026-27ನೇ ಸಾಲಿನ ಕ್ರಿಯಾ ಯೋಜನೆಗೆ 322 ಕೋಟಿ ರೂ. ಮೀಸಲು, 100 ಹೊಸ ಆಂಬುಲೆನ್ಸ್‌ಗಳ ಸೇರ್ಪಡೆ**ಕೊಠಡಿ ಹಂಚಿಕೆ, ವಾಸ್ತವ್ಯ ವೆಚ್ಚದಲ್ಲಿ ಅವ್ಯವಹಾರದ ಆರೋಪ; ತನಿಖೆಗೆ ಆಗ್ರಹ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹ*ಜೈನ್ ಹೆರಿಟೇಜ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ; ಶಿಸ್ತು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಮಹಾಂತೇಶ ಹೊಸಪೇಟಿ ಕರೆ*ಮೋದಗಾದ ಸಿದ್ಧೇಶ್ವರ ನಗರದಲ್ಲಿ ಚನ್ನರಾಜ ಹಟ್ಟಿಹೊಳಿ ಅವರ 42ನೇ ಜನ್ಮದಿನ ಸಂಭ್ರಮ**ಚಿನ್ನದ ಬೆಲೆ ಕುಸಿತದ ಎಫೆಕ್ಟ್‌*:  *ಗೋಲ್ಡ್‌ ಲೋನ್‌ ಪಡೆದವರಿಗೆ ಬ್ಯಾಂಕ್‌ಗಳಿಂದ ಬಂತು ಹೊಸ ನೋಟಿಸ್‌*ಸರ್ವೋದಯ ಸ್ವಯಂ ಸೇವಾ ಸಂಘ ಕನ್ನಡಪರ ಸಂಘಟನೆಯ ಶ್ರೀನಿವಾಸ ತಾಳೂಕರ ಇವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು 108 ಅಡಿ ಕರ್ನಾಟಕ ಮಾತೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಎಚ್. ಕೆ ಪಾಟೀಲ್ ಶಾಸಕರು ಹಾಗೂ ಮಾಜಿ ಸಚಿವರು ಇವರಿಗೆ   ಪರಮಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ ಇವರ ಮುಖಾಂತರ ಮನವಿ ಫ್ಲೈಯಿಂಗ್ ಫೀಟ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಡ್ಯಾನ್-1 ಗೌರವ