18 Nov 2026, 12:41:22 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿಗೆ ಆಗಮಿಸಿದ ಮಾನ್ಯ ಮುಖ್ಯ ಚುನಾವಣಾ ಆಯುಕ್ತರಾದ ವಿ ಅನುಪ್ ಕುಮಾರ್ IAS ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಎಲ್ಲ BLO ಗಳ ಪರವಾಗಿ ಭೇಟಿ ಮಾಡಿ ಸ್ವಾಗತಿಸಿದರು

ಬೆಳಗಾವಿ-21:ಬೆಳಗಾವಿಗೆ ಆಗಮಿಸಿದ ಮಾನ್ಯ ಮುಖ್ಯ ಚುನಾವಣಾ ಆಯುಕ್ತರಾದ  ವಿ ಅನುಪ್ ಕುಮಾರ್ IAS ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಎಲ್ಲ BLO ಗಳ ಪರವಾಗಿ ಭೇಟಿ ಮಾಡಿ ಸ್ವಾಗತಿಸಿ BLO ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆGAL ಕುರಿತು ಮನವಿ ಮಾಡಲಾಯಿತು, ಮುಖ್ಯವಾಗಿ ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಒತ್ತಡಕುರಿತು ಗಮನ ಸೆಳೆಯಲಾಯಿತು ಅಲ್ಲದೇ ದೈನಂದಿನ ಕರ್ತವ್ಯದೊಂದಿಗೆ ತಮ್ಮದೇ ಮೊಬೈಲ್ ಬಳಸಿ SIR ಕಾರ್ಯ ನಿರ್ವಹಿಸುತ್ತಿದ್ದು BLO ರವರಿಗೆ ಗೌರವ ಧನವನ್ನು ರೂ.50000/(ಐವತ್ತು ಸಾವಿರ ರೂಪಾಯಿ)ಗಳಿಗೆ ಹೆಚ್ಚಿಸಬೇಕು, ನಿಗದಿತ ಅವಧಿಯವರೆಗೂ ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ವಿನಂತಿಸಲಾಯಿತು... ಮಾನ್ಯರು ಅತ್ಯಂತ ಕಡಿಮೆ ಸಮಯದಲ್ಲೂ ಸಹ ತಮ್ಮ ಬೆಳಗಾವಿಯ ಹಳೆಯ ಅನುಭಗಳನ್ನು ಹಂಚಿಕೊಂಡು ಇಲ್ಲಿಯವರೆಗೆ ಆದ SIR ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು...ಶ್ರೀ ಆಸೀಫ್ ಅತ್ತಾರ ರಾಜ್ಯ ಖಜಾಂಚಿಗಳು,ಆನಂದಗೌಡ ಕಾದ್ರೊಳ್ಳಿ, ಜಿಲ್ಲಾಧ್ಯಕ್ಷರು, ಶೇಖರ ಕರಂಬಳಕರ ಕಾರ್ಯಧ್ಯಕ್ಷರು,ನಗರ ಘಟಕದ ಮುಖಾಂಡರಾದ ಶ್ರೀ ಸುನೀಲ್ ದೇಸುರಕ, ಶ್ರೀ B. M. ರಸೂಲಾಖನ, ಪಾಟೀಲ ಸರ್ ರವರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ