18 Nov 2026, 12:35:06 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಿ. ಬಸೋಜಿ ರವರನನ್ನು ನಮ್ಮ ಸಂಘಟನೆಯಿಂದ ಉಚ್ಛಾಟನೆ

*ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಿ. ಬಸೋಜಿ ರವರನನ್ನು ನಮ್ಮ ಸಂಘಟನೆಯಿಂದ ಉಚ್ಛಾಟಿಸಲಾಗಿದೆ ಎಂದು ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಶ್ರೀ ಪ್ರವೀಣ್ ಆರ್ ಮಾದರ್ ಆದೇಶ ಹೋರಡಿಸಿದಾರೆ.*

ಯುವ ಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಉದಯ ಬಸೋಜಿ ರವರು ದಿನಾಂಕ 03.11.2024 ರಂದು, ನೊಂದವರ ಪರ, ಬಡವರ ಪರ, ತುಳಿತಕ್ಕೆ ಒಳಗಾದರ ಪರ, ಸಂಘಟನೆಯ ಸಿದ್ದಂಥಗಳನ್ನು ಒಪ್ಪಿಕೊಂಡು ನೇಮಕಾತಿ ಪಡೆದಿರುತ್ತಾರೆ, ಆದರೆ ಉದಯ ಬಸೋಜಿ ರವರು ಇಲ್ಲಿಯವರೆಗೂ ಒಂದು ಗ್ರಾಮ ಘಟಕ, ತಾಲೂಕು ಹೋಬಳಿ ಮಟ್ಟದ ಕಾರ್ಯಕರ್ತರ ಒಗ್ಗೂಡಿಸಿ ಯಾವುದೇ ಒಂದು ಕಾರ್ಯಕ್ರಮ ಮಾಡುವುದಕ್ಕೂ ಅವರ ಕೈಯಲ್ಲಿ ಸಾಧ್ಯವಾಗಿಲ್ಲ, ಸಂಘಟನೆಯ ಪದಾಧಿಕಾರಿಗಳಿಗೆ, ರಾಜ್ಯ ಸಮಿತಿ ನಾಯಕರಿಗೆ ಅ ಗೌರವ ನೀಡುವುದು , ತಮ್ಮ ವೈಯಕ್ತಿಕ ಪೋಟೋ ವಿಚಾರದಲ್ಲಿ ಸಂಘಟನೆಯಲ್ಲಿ ಕೋಲಾಹಲ ಮೂಡಿಸುವವುದು, ತಮ್ಮ ಪೋಟೋ ಇರಬೇಕು, ಕೆಲಸ ಆಗಿಲ್ಲವೆಂದು ವಾದಿಸಿ ರಾಜ್ಯ ಸಮಿತಿ ನಾಯಕರಿಗೆ ನಿಂದನೆ ಮಾಡಿದಾರೆ, ಅವರ ಎಷ್ಟೋ ಕೆಲಸವಿದ್ದರೂ ರಾಜ್ಯ ನಾಯಕರ ಅವರ ಬೆನ್ನಿಗೆ ನಿಂತಿದು. ಅವರು ಮರೆತು ಸರಿಯಾದ ಬೆಳಗಾವಿ ಜಿಲ್ಲಾ ಸಮಿತಿ ಹಾಗೂ ರಾಜ್ಯ ನಾಯಕರ ಜೋತೆ ಸಹಾಯ ಸಹಕಾರ ಮಾಡಿಲ್ಲ , ನಮ್ಮ ಸಂಘಟನೆ ಸಿದ್ಧಾಂತ ಪರಿಪಾಲಸದೆ, ವ್ಯಕ್ತಿಕ ವ್ಯಾಟ್ಸಪ್ ನಮಗೆ ಕಾರಣ ತೀಳಿಸುವುದು ಬಿಟ್ಟು ರಾಜ್ಯ ಸಮಿತಿಯಲ್ಲಿ ಡೈರೆಕ್ಟ್ ಆಗಿ ಮೆಸೆಜ್ ಮಾಡಿ ಗೋಂದಲ ಸೃಷ್ಟಿಸಿರುವ ಆಧಾರದ ಮೇಲೆ ಅನಾಹುತಕೆ ಸಂಘಟನೆ ಬಲಿ ಮಾಡಲು ಸಿದ್ದವಿರುವ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ ರವರಿಗೆ ತೀಳಿ ಹೇಳಿದರೂ ಅರ್ಥ ಮಾಡಿಕೋಳ್ಳದೆ ಹುದ್ದೆ ಅಗತ್ಯವಿಲ್ಲದ ರೀತಿ ವರ್ತಿಸಿದ್ದು ರಾಜ್ಯ ಸಮಿತಿ ನಾಯಕರ ಗಮನಕ್ಕೆ ಬಂದಿರುತ್ತದೆ,

ಇತ್ತೀಚಿನ ದಿನದಲ್ಲಿ, ವಾದ ವಿವಾದ ಸೃಷ್ಟಿಸಿ ಸಂಘಟನೆ ಪದಾಧಿಕರಿಗಳಿಗೆ ಬೇರೆ ರೀತಿಯ ವರ್ತಿಸಿ, ಇಂತಹ ನೀಚ ಮನಸು ಹೊಂದಿರುವ ಇವರನ್ನು ಈ ಕ್ಷಣದಿಂದ ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದೆ, ಇನ್ನೂ ಮುಂದೆ ನಮ್ಮ ಸಂಘಟನೆ ಐಡಿ ಕಾರ್ಡ್, ಲೆಟರ್ ಹೆಡ್ ಉಪಯೋಗಿಸಿದ್ದು ಕಂಡು ಬಂದಲ್ಲಿ ಹಾಗೂ ಸಂಘಟನೆ ಬಗ್ಗೆ ಅಪಪ್ರಚಾರ ಮಾಡಿದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳತ್ತೇವೆಂದು, ಯುವ ಕರ್ನಾಟಕ ಭೀಮ್ ಸೇನೆ,ಯುವ ಶಕ್ತಿ ಸಂಘದಿಂದ ರಾಜ್ಯ ಸಮಿತಿ ಮುಖಂಡರು ಬಹಿರಂಗವಾಗಿ ಪತ್ರಿಕಾ ಪ್ರಕಟಣೆ ಹೇಳಿಕೆ ನೀಡುವ ಮೂಲಕ ತಿಳಿಸುತ್ತೇವೆ,

 

ಶ್ರೀ ಪ್ರವೀಣ್ ಆರ್. ಮಾದರ್.
ಸಂಸ್ಥಾಪಕರು ರಾಜ್ಯಾಧ್ಯಕ್ಷರು.

ಶ್ರೀ ಅಕ್ಷಯ ಕೆ ಆರ್.
ರಾಜ್ಯ ಉಪಾಧ್ಯಕ್ಷರು.

ಮಲಪ್ಪ ಅಕ್ಕಮಡಿ.
ರಾಜ್ಯ ಪ್ರಧಾನ ಕಾರ್ಯದರ್ಶಿ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ