ಬೆಳಗಾವಿ-19:ಜನವರಿ 20,2024 ರಂದು ಶನಿವಾರ ಸಂಜೆ 5.30ಕ್ಕೆ ಹನುಮಾನ್ ಚಾಲೀಸಾ ಸಾಮೂಹಿಕ ಪಠಣದ ಬೃಹತ್ ಕಾರ್ಯಕ್ರಮವು ವ್ಯಾಕ್ಸಿನ್ ಡಿಪೋ ಮೈದಾನ, ಟಿಳಕವಾಡಿ ಮತ್ತು ಸರ್ದಾರ್ ಮೈದಾನ, ಬೆಳಗಾವಿಯಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದು ಗೌರವಾಧ್ಯಕ್ಷರು ಮುನಿಸ್ವಾಮಿ ಭಂಡಾರಿ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಹನುಮಾನ್ ಚಾಲೀಸಾ ಪರಿವಾರ ಮತ್ತು ವಿಶ್ವ ಹಿಂದೂ ಪರಿಷತ್, ಬೆಳಗಾವಿ ಮತ್ತು ಎಲ್ಲಾ ಶ್ರೀರಾಮ ಭಕ್ತರ ಸಹಕಾರದೊಂದಿಗೆ ಎಲ್ಲಾ ವರ್ಗದ ಭಕ್ತರ ಆಶಯದೊಂದಿಗೆ ಒಂದೇ ದನಿಯಲ್ಲಿ ಭಕ್ತಿ.. ಲಕ್ಷ ಹನುಮಾನ್ ಚಾಲೀಸಾ ಪಠಣ ನೀಡುವ ವಿಶೇಷ ಕಾರ್ಯಕ್ರಮ ನಡೆಯಲಿದೆ.
22ನೇ ಜನವರಿ 2024 ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹನುಮಾನ್ ಚಾಲೀಸಾ ಸಮರ್ಪಣೆ ಬೆಳಗಾವಿ ನಗರದಲ್ಲಿ 45 ದಿನಗಳಿಂದ ನಡೆಸಿದ್ದಿರಾ ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಜೇಠಾಬಾಯಿ ಪಟೇಲ,ಕಾರ್ಯದರ್ಶಿ ಸಂತೋಷ ವಾದ್ವಾ,ಬಿಪಿನ್ ಬಾಯಿ ಪಟೇಲ,ವಿಶ್ವ ಹಿಂದುಪರಿಷತ್ ಶ್ರೀಕಾಂತ ಕದಮ್,ಜಿಲ್ಲಾ ಅಧ್ಯಕ್ಷರು ಆನಂದ ಕರಲಿಂಗಣ್ಣವರ,ರಾಜೇಶ್ವರಿ ಸಂಬರಗಿಮಠ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತಿರಿದ್ದರು.