
ಬೈಲಹೊಂಗಲ-17: ಮಂಗಳವಾರ ಬೈಲಹೊಂಗಲ ಬಂದ ನಿಶ್ಚಿತ,ಪಿಯುಸಿ ಪರಿಕ್ಷೆಗಳು ಇರುವದರಿಂದ ಶಾಲಾ ಕಲೇಜುಗಳು ಹಾಗೂ ಬಸ್ ಮತ್ತು ವಾಹನ ಸಂಚಾರ ಎಂದಿನಂತೆ ಇರುತ್ತದೆ ಉಳಿದಂತೆ, ವ್ಯಾಪಾರ ವಹಿವಾಟ, ಬ್ಯಾಂಕ್ ಸೂಸೈಟಿ ಬಿದಿ ವ್ಯಾಪಾರ್ ಸರ್ಕಾರಿ ಕಛೇರಿಗಳು ಬಂದು ಇರಲಿದ್ದು ಬಂದ ಬೆಂಬಲಿಸಿ ವರ್ತಕರ ಸಂಘ, ಕಿರಾಣಿ ವ್ಯಾಪಾರಸ್ಥರು, ಹೋಟೇಲ – ರೆಸ್ಟೋರೆಂಟ್ ಮಾಲಿಕರ ಸಂಘ, ಹಾರ್ಡವೆರ್, ಬೇಕರಿ ವ್ಯಾಪಾರಗಾರರು, ಬಂಗಾರು ಬೆಳ್ಳಿ ವ್ಯಾಪರಸ್ಥರ ಸಂಘ ಕನ್ನಡಪರ ಹೊರಾಟಗಾರರು ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಇಂದಿನ ಸಭೆಯಲ್ಲಿ ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ, ಶಂಕರ್ ಮಾಡಲಗಿ, ಬಸನಗೌಡ ಚಿಕ್ಕನಗೌಡರ, ಮಡಿವಾಳಪ್ಪ ಹೋಟಿ, ಗುರು ಮೆಟಗುಡ್, ಎಫ್.ಎಸ್.ಸಿದ್ದನಗೌಡರ, ಮುರಿಗೆಪ್ಪ ಗೂಂಡ್ಲೂರ್, ಮಹೇಶ ಹರಕುಣಿ, ರಫೀಕ್ ಬಡೆಘರ್, ಗಂಗಪ್ಪ ಗುಗ್ಗರಿ, ಮುರೆಗೆಪ್ಪ ಬಡಸ್, ಶಿವಾನಂದ ಬೆಳಗಾವಿ, ಗೀಸುಲಾಲ ಪಟೇಲ್, ಲಾಲಚಂದ ಗೋಗರ್, ದಿನೇಶ್ ಮಾಳಿ, ಮೋಹನ ಕೋಟಗಿ, ಸುಭಾಷ ಬಾಗೆವಡಿ, ಗೀರಿಧರ ಪಟೇಲ್, ಶಾಂತಿಲಾಲ ಪಟೇಲ್, ಶಿವಾನಿ ಶೆಟ್ಟಿ, ಚಂದನ ಕೌಜಲಗಿ, ಬಸವರಾಜ ನೇಸರಗಿ ಸೇರಿದಂತೆ ಇತರರು ಉಸ್ಥಿತರಿದ್ದರು.