ಬೆಳಗಾವಿ-೦೨: ಜನಸಾಮನ್ಯರು ಎದುರಿಸುವ ಮಾರಣಾಂತಿಕ ಕ್ಯಾನ್ಸರ್ ರೋಗದ 36 ಔಷಧಿ ಹಾಗೂ 6ಜೀವರಕ್ಷಕ ಔಷಧಿಗಳ ಕಸ್ಟಮ್ ತೆರಗೆ ಕಡಿತ, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಮತ್ತು ಬ್ಯಾಟರಿ ದರ ಕಡಿತ ಮಾಡುವದರೊಂದಿಗೆ ವಾಹನಸವಾರರಿಗೆ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ಕ್ರಮ. ಜಿಲ್ಲೆಗೊಂದು ಸ್ಟಾರ್ಟಪ್ ಕಛೇರಿ ತೆರೆಯುವ ಮೂಲಕ ಜನಸಾಮಾನ್ಯರ ಅನಕೂಲಕರ ಬಜೆಟ್ ಇದಾಗಿದ್ದು ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ.
ಸಂಜಯ ಪಾಟೀಲ್.
(ಮಾಜಿ ಶಾಸಕರು ಬೆಳಗಾವಿ ಗ್ರಾಮೀಣ ಮತಕ್ಷೇತ್ರ)
