*ಉದಯ ಬಸೋಜಿ ರವರು ಉಚ್ಛಾಟನೆ ವಿಚಾರಕ್ಕೆ ಕ್ಷಮೆಯಾಚಿಸಿದರುವುದರಿಂದ ಮೂನ್ನೆ ನಡೆದ ಉಚ್ಛಾಟನೆಯನ್ನು ರದ್ದುಗೊಳಿಸಲ್ಲಾಗಿದೆ ಮಾದ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.*
ಮೂನ್ನೆ ನಡೆದಂತಹ ಘಟನೆ ಉಚ್ಛಾಟನೆ ಆಧರಿಸಿ ಕುಕ್ಕಡೋಳಿ ಗ್ರಾಮದಲ್ಲಿ ದಿನಾಂಕ:- 06-11-2024 ರಂದು ಸಭೆ ಏರ್ಪಡಿಸಲಾಗಿತ್ತು,
ಈ ಸಭೆಯಲ್ಲಿ ಉಚ್ಛಾಟನೆಯಾದ ಮಾಜಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಶ್ರೀ ಉದಯ ಉದಯ್ ಬಸೋಜಿ ರವರು, ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ, ಪ್ರವೀಣ್ ಆರ್ ಮಾದರ್ ರವರಿಗೆ ಹಾಗೂ ರಾಜ್ಯ ಉಪಾಧ್ಯಕ್ಷರಾದ, ಶ್ರೀ ಅಕ್ಷಯ್ ಕೆ ಆರ್ ರವರಿಗೆ, ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾದ, ಶ್ರೀ ಮಲಪ್ಪ ಅಕ್ಕಮಡಿ ರವರಿಗೆ, ಒಟ್ಟಾರೆ ರಾಜ್ಯ ಸಮಿತಿ ನಾಯಕರಿಗೆ ಗೌರವ ನೀಡುತ್ತೇನೆ, ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಸ್ವ ಖುಷಿಯಿಂದ ಕ್ಷಮೆ ಯಾಚಿಸಿರುತ್ತಾರೆ, ಹಾಗಾಗಿ ಎಲ್ಲಾ ಪದಾಧಿಕಾರಿಗಳಿಂದ ಚರ್ಚಿಸಿ ಜವಾಬ್ದಾರಿಯಿಂದ ಸಂಘಟನೆ ಮುನ್ನ ನಡೆಸಲು ತೀಳಿಸಿಲಾಯಿತು. ಹಾಗಾಗಿ ಅವಕಾಶ ಕಲ್ಪಿಸಲಾಗಿದೆ.
ಮೂದಲಿನ ರೀತಿಯ ಸಂಘಟನೆ,ಬೈಲಾ ನಿಯಮ ಹಾಗೂ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪರಿಪಾಲಿಸುತ್ತೇನೆ , ಯಾವುದೇ ಕೆಲಸ ಕಾರ್ಯಗಳು ಇದ್ದರೂ ಬೆಳಗಾವಿ ಜಿಲ್ಲಾ ನಾಯಕತ್ವ ತೆಗೆದುಕೊಂಡು ಖುದಾಗಿ ಮಾಡುತ್ತೇನೆ, ಒಪ್ಪಿಕೋಂಡಿರುತ್ತಾರೆ, ಹಾಗಾಗಿ ಮೂನ್ನೆ ನಡೆದ ಉಚ್ಛಾಟನೆಯನ್ನು ರದ್ದುಗೋಳಿಸಲಾಯಿತು ,
ಎಂದಿನಂತೆ ಉದಯ ಬಸೋಜಿ ಬೆಳಗಾವಿ ಜಿಲ್ಲಾ ಅಧ್ಯಕ್ಷನಾಗಿ ಮುಂದುವರಿಯುತ್ತಾರೆ, ಹಾಗಾಗಿ ಬೆಳಗಾವಿ ಜಿಲ್ಲಾ ಸಮಿತಿ, ಹಾಗೂ ಎಲ್ಲಾ ಸರ್ವ ಪದಾಧಿಕಾರಿಗಳು ಅವರಿಗೆ ಎಂದಿನಂತೆ ಸಹಾಯ ಸಹಕಾರ ತಾವೆಲ್ಲರೂ ಮಾಡಬೇಕು, ಇತ್ತಿಚಿನ ದಿನಗಳಲ್ಲಿ ಆದ ಘಟನೆ ನಾವೆಲ್ಲರೂ ಮರೆತ್ತು, ತಪ್ಪಿಗೆ ಪ್ರಾಯಶ್ಚಿತ್ತ ಮುಂದೆ ಯಾವುದು ದೋಡ್ಡದಲ್ಲಾ, ಇನ್ನೂ ಮುಂದೆ ಯಾವುದೇ ಘಟನೆ ನಡೆಯದಂತೆ ತಾವೆಲ್ಲರೂ ತಮ್ಮ ತಮ್ಮ ಸಂಘಟನೆಯ ಜವಾಬ್ದಾರಿಯನ್ನು ನಿಬ್ಬಾಯಿಸಿ ಈ ದಲಿತ ಸಮಾಜಕ್ಕೆ ಒಳ್ಳೆಯ ಸಂದೇಶ ತಾವು ಸಾರಬೇಕು ಎಂದು ನಮ್ಮ ಮಹದಾಸೆ ಎಂದು ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಪ್ಪ ಅಕ್ಕಮಡಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸಚಿನ್ ಕೊಲಕಾರ ಜಿಲ್ಲಾ ಸಂಘಟನಾ ಸಂಚಾಲಕ ಆಕಾಶ ಕಾಂಬಳೆ, ಬೈಲಹೊಂಗಲ ತಾಲೂಕು ಅಧ್ಯಕ್ಷರು ಗಂಗಾಧರ ಮಾದರ, ಬೆಳಗಾವಿ ತಾಲೂಕು ಅಧ್ಯಕ್ಷ ಮಂಜು ಮುರಗೋಡ, ಬೆಳಗಾವಿ ತಾಲೂಕು ಉಪಾಧ್ಯಕ್ಷ ವಿನೋದ್ ಜುಂಜನವರ, ನಾಗಾರಾಜ ಕೋಲಕಾರ, ಸದಾನಂದ ಜುಂಜನ್ನವರ, ಕುಕಡೋಳ್ಳಿ ಗ್ರಾಮ ಘಟಕದ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಪದಾಧಿಕಾರಿಗಳು ಮತ್ತು ಉಪಸ್ಥಿತರಿದ್ದರು ಭಾಗವಹಿಸಿದ್ದರು…