ಬೆಳಗಾವಿ-೨೪:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿಸಿ.ಟ್ರಸ್ಟ್ ಬೆಳಗಾವಿ ಜಿಲ್ಲೆಯ 1857ನೇ ಮಧ್ಯವರ್ಜನ ಶಿಬಿರ ನಿಮಿತ್ಯ ಸಭೆಯನ್ನು ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ರೀ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳಗಾವಿ ಜಿಲ್ಲೆ 01, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಲಾಯಿಲ- ಉಜಿರೆ ಕರ್ನಾಟಕ ರಾಜ್ಯ ಮದ್ಯಪಾನ ಸ್ವಯಂ ಮಂಡಳಿ ಬೆಂಗಳೂರು, ಇವರ ಮಾರ್ಗದ ದರ್ಶನದೊಂದಿಗೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಮಾಂತೇಶ್ ನಗರ ಹಾಗೂ ನವಜೀವನ ಸಮಿತಿಗಳು ಕಾಸಬಾಗ್ & ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ಜರುಗುತ್ತಿರುವ 1857 ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮ ಸಂಶೋಧನಾ ಕೇಂದ್ರ ಅಧ್ಯಕ್ಷತೆಯನ್ನು ಬಸವರಾಜ್ ಸೊಪ್ಪಿಮಠ, ಮುಖ್ಯ ಅತಿಥಿಗಳು ಸತೀಶ್ ನಾಯಕ್, ಮಹದೇವ್ ರಾಥೋಡ್, ಆನಂದ್ ಶೆಟ್ಟಿ, ಸತೀಶ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯೆ ಪ್ರೀತಿ ಕಾಮಕರ್, ಶಂಕರ್ ಬುಚುಡಿ, ಮಾಲಕರು ಸಾಯಿ ಭವನ ಕಾಸಭಾಗ್ ಮಹಾದೇವ್ ಮನ್ನೊಳ್ಕರ್, ಬಾವುಕನ್ನ ಬಂಗ್ಯಾಗಳ, ಮಾರುತಿ ಕೋಳಿ,ರಾಜಶ್ರೀ ಮುತಾಲಿಕ್,ಕುಸುಮ ವಾಳ್ಕೆ, ಆನಂದ್ ಕರ್ಲಿಂಗ್ನವರ್, ರಾಜು ಬೆಲ್ಲದ, ಮಹದೇವ್ ಬೆಳನ್ನವರ್, ಹಾಗೂ ಬೆಳಗಾವಿ ಜಿಲ್ಲೆಯ ಸಂಸ್ಥೆಯ ಯೋಜನಾಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತಿರಿದ್ದರು.