ಬೆಳಗಾವಿ-೨೫: ಕೆಎಲ್ಇ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಚಿಕ್ಕ ಮಕ್ಕಳ ನರ್ಸಿಂಗ್ ವಿಭಾಗದ ಸಹಾಯಕ ಪ್ರಧ್ಯಾಪಕಿ ಸುಮಿತ್ರಾ ಎಲ್. ಎ ಅವರ ಮಾರ್ಗದರ್ಶನದಲ್ಲಿ ವೈಶಾಲಿ ಸಂಪತ್ತಕುಮಾರ ಮುಚಳಂಬಿ ಅವರು ಡಿಟರ್ಮಿನoಟ್ಸ್ ಆಂಡ ಕೌನ್ಸಿಕ್ವೆನ್ಸಿಸ ಆಫ್ ಮಾಲ್ ನರೀಶಡ ಅಂಡರ ಫೈವ್ ಅರ್ಬನ ಚಿಲ್ಡ್ರನ್ ಎಂಬ ಮಹಾ ಪ್ರಬಂಧ ಮಂಡಿಸಿದ್ದಕ್ಕಾಗಿ ಕೆಎಲ್ಇ ವಿಶ್ವವಿದ್ಯಾಲಯವು ಪಿಎಚಡಿ ಪದವಿ ಪ್ರದಾನ ಮಾಡಿರುತ್ತದೆ.