ಬೆಳಗಾವಿ06:ಶುಕ್ರವಾರ ರೇಷ್ಮೆ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಸಿಲ್ಕ ಇಂಡಿಯಾ ಮಳಿಗೆಯನ್ನು ಸುಸ್ಮಿತಾ ಬೆಳಗಾವಿ ಗಾಂಧೀ ಭವನದಲ್ಲಿ ಮುಖ್ಯ ಅತಿಥಿಗಳಿಂದ ಅವರಿಂದ ಉದ್ಘಾಟನೆ ನೇರವೇರಿತು.
ನಗರದ ಗಾಂಧಿ ಭವನದಲ್ಲಿ ಜುಲೈ 5ರಿಂದ ಜುಲೈ 12ರ ವರೆಗೆ ರೇಷ್ಮೆ ಸೀರೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ದೇಶದ ವಿವಿದೆಡೆ ತಯಾರಾದ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ.
ಬಿಹಾರ, ಕರ್ನಾಟಕ, ತಮಿಳನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಜಮ್ಮು ಕಾಶ್ಮೀರ, ರಾಜಸ್ಥಾನ ಸೇರಿದಂತೆ ವಿವಿದೆಡೆಯಿಂದ ರೇಶ್ಮೆ ಮಳಿಗೆಗಳು ಬಂದಿದ್ದು ಸಾರ್ವಜನೀಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಎಂದು ತಿಳಸಿರುತ್ತಾರೆ.